ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು..

ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು..

✅ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು…
━━━━━━━━━━━━━━━━━━━━
★ WMO : (ವಿಶ್ವ ಹವಾಮಾನ ಸಂಸ್ಥೆ)

ವಿಸ್ತೃತ ರೂಪ:  (World Meteorological Organization)

ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)

 ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್
━━━━━━━━━━━━━━━━━━━━
★ WIPO : (ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ)

ವಿಸ್ತೃತ ರೂಪ—:  World Intellectual Property Organization

ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)

 ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry)

ಸ್ಥಾಪನೆಗೊಂಡಿದ್ದು :  1974
━━━━━━━━━━━━━━━━━━━━
★ WHO :  (ವಿಶ್ವ ಆರೋಗ್ಯ ಸಂಸ್ಥೆ)

ವಿಸ್ತೃತ ರೂಪ:—  World Health Organization

ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)

 ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan)

ಸ್ಥಾಪನೆಗೊಂಡಿದ್ದು :—  1948
━━━━━━━━━━━━━━━━━━━━
★ WFP:—  (ವಿಶ್ವ ಆಹಾರ ಕಾರ್ಯಕ್ರಮ).

ವಿಸ್ತೃತ ರೂಪ:—  World Food Programme

ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)

 ಮುಖ್ಯಸ್ಥರು:—  ಜೋಸೆಟ್ ಷೀರನ್ (Josette Sheeran)

ಸ್ಥಾಪನೆಗೊಂಡಿದ್ದು :—  1963
━━━━━━━━━━━━━━━━━━━━
★ WB :  (ವಿಶ್ವ ಬ್ಯಾಂಕ್)

ವಿಸ್ತೃತ ರೂಪ:—  World Bank

ಕೇಂದ್ರ ಕಾರ್ಯಾಲಯ:—  ವಾಷಿಂಗ್ಟನ್, ಡಿ. ಸಿ (Washington, D.C, USA)

 ಮುಖ್ಯಸ್ಥರು:—  ರಾಬರ್ಟ್ ಬಿ. ಝೋಲ್ಲಿಕ್  (Robert B. Zoellick)

ಸ್ಥಾಪನೆಗೊಂಡಿದ್ದು :—  1945
━━━━━━━━━━━━━━━━━━━━
★ UPU : (ವಿಶ್ವ ಅಂಚೆ ಸಂಘ).

ವಿಸ್ತೃತ ರೂಪ:—  Universal Postal Union

ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland)

 ಮುಖ್ಯಸ್ಥರು:—  ಎಡ್ವರ್ಡ್ ದಯನ್

ಸ್ಥಾಪನೆಗೊಂಡಿದ್ದು :—  1947
━━━━━━━━━━━━━━━━━━━━
★ UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.

ವಿಸ್ತೃತ ರೂಪ:—  United Nations Industrial Development Organization.

ಕೇಂದ್ರ ಕಾರ್ಯಾಲಯ:—  ಆಸ್ಟ್ರಿಯಾದ ವಿಯೆನ್ನಾ (Vienna, Austria)

 ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ  (Kandeh Yumkella)

ಸ್ಥಾಪನೆಗೊಂಡಿದ್ದು :— 1967
━━━━━━━━━━━━━━━━━━━━
★ UNESCO :  (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ)

ವಿಸ್ತೃತ ರೂಪ:—  United Nations Educational, Scientific and Cultural Organization

ಕೇಂದ್ರ ಕಾರ್ಯಾಲಯ:—  ಪ್ಯಾರಿಸ್, ಫ್ರಾನ್ಸ್ (Paris, France)

 ಮುಖ್ಯಸ್ಥರು:—  ಐರಿನಾ ಬೊಕೊವ  (Irina Bokova)

ಸ್ಥಾಪನೆಗೊಂಡಿದ್ದು :—  1946
━━━━━━━━━━━━━━━━━━━━

ಮುಂದುವರೆಯುವುದು….

Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
Best Wordpress Adblock Detecting Plugin | CHP Adblock