★★ ಭಾರತದ ರೈಲುಮಾರ್ಗಗಳು
# 1999ರಲ್ಲಿ ಯುನೆಸ್ಕೋ ದಾರ್ಜೀಲಿಂಗ್ ಪರ್ವತ ರೈಲುಮಾರ್ಗವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.
# ಮುಂದೆ 2005ರಲ್ಲಿ ನೀಲಗಿರಿ ಪರ್ವತ ರೈಲುಮಾರ್ಗವನ್ನು & 2008ರಲ್ಲಿ ಕಲ್ಕಾ-ಶಿಮ್ಲಾ ರೈಲು ಮಾರ್ಗವನ್ನು ಸಹ ಈ ಮೂಲ ಘೋಷಣೆಗೆ ಹೆಚ್ಚುವರಿಯಾಗಿ ಸೇರಿಸಲಾಯಿತು.
We have detected that you are using extensions to block ads. Please support us by disabling these ads blocker.