ಸಿಬ್ಬಂದಿ ನೇಮಕಾತಿ ಆಯೋಗದಿಂ SSC CGL Recruitment 2021 notification Apply Online for 6506 vacancies
ಸಿಬ್ಬಂದಿ ನೇಮಕಾತಿ ಆಯೋಗ ಬೃಹತ್ ನೇಮಕಾತಿ 2020( Staff Selection Commission 2020 CGL Recruitment Group B and Group C Vacancies )
ಒಟ್ಟು 6506 ಗ್ರೂಪ್ ಬಿ ಹಾಗೂ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜನವರಿ 31 2020 ರೊಳ ಗೆ ಅರ್ಜಿ ಸಲ್ಲಿಸಬಹುದಾಗಿದೆ.
Group B Gazetted 250 | |
Group B Non- Gazetted 3513 | |
Group C 2743 | |
Total Posts 6506 |
ಕ್ವಾಲಿಫಿಕೇಶನ್. (ವಿದ್ಯಾರ್ಹತೆ)
ಅಂಗೀಕೃತ ಸಂಸ್ಥೆಯಿಂದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.( Any degree)
ವಯೋಮಿತಿ:- ಹುದ್ದೆಗಳಿಗೆ ಅನುಸಾರವಾಗಿ ವಯೋಮಿತಿ ನಿಗದಿಪಡಿಸಲಾಗಿದೆ ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 30 ವರ್ಷಗಳು.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳಿಗೆ ರೂ 100/-
ಆಯ್ಕೆ ವಿಧಾನ:-
ಅಭ್ಯರ್ಥಿಗಳನ್ನು ನಾಲ್ಕು ಹಂತದ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
1 ಕಂಪ್ಯೂಟರ್ ಆಧಾರಿತ ಮೊದಲ ಹಂತದ ಪರೀಕ್ಷೆ.
2 ಕಂಪ್ಯೂಟರ್ ಆಧಾರಿತ ಎರಡನೇ ಹಂತದ ಪರೀಕ್ಷೆ.
3 ಲಿಖಿತ ಪರೀಕ್ಷೆ.
4 ಕಂಪ್ಯೂಟರ್ ಟೆಸ್ಟ್ ಮತ್ತು ಡೇಟಾ ಎಂಟ್ರಿ ಸ್ಕಿಲ್ ಟೆಸ್ಟ್ .
ಪರೀಕ್ಷಾ ವಿಷಯಗಳು:-
ಪರೀಕ್ಷಾ ಕೇಂದ್ರಗಳು:-
ಬೆಳಗಾವಿ, ಬೆಂಗಳೂರು ,ಹುಬ್ಬಳ್ಳಿ ಕಲ್ಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲುಪ್ರಾರಂಭ ದಿನಾಂಕ:- 29 ಡಿಸೆಂಬರ್ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-
31 ಜನವರಿ 2021
Download Notification
Apply online
Website Link