🌴🌱ಇಂದು (ಜೂನ್ 05) ವಿಶ್ವ ಪರಿಸರ ದಿನ:
✍🏻 ಪ್ರತಿ ವರ್ಷ, ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ 1974 ರಲ್ಲಿ ಅಮೇರಿಕಾದ ಸ್ಪೋಕೇನ್ ನಗರದಲ್ಲಿ ಆಚರಿಸಲಾಯಿತು. ಪರಿಸರದ ಬಗ್ಗೆ ಜಾಗೃತಿ ಮತ್ತು ಸಂರಕ್ಷಣೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷ ಕೊಲಂಬಿಯಾ ಮತ್ತು ಜರ್ಮನಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ 2020 ಅನ್ನು ಆಯೋಜಿಸುತ್ತಿದೆ.
★ ಆಶಯ:-
“ನಮಗೆ ಇರುವುದೊಂದೇ ಭೂಮಿ- ಅದರ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬುದು ಸಾರ್ವತ್ರಿಕವಾದ ಆಶಯವಾಗಿದೆ.
★ ಹಿನ್ನೆಲೆ:-
1972 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಾನವ ಪರಿಸರ ಕುರಿತ ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
★ THEME OF 2020 IS:-
‘ಜೀವವೈವಿಧ್ಯ’
🌐🌴🌱🌲🌳🌐
❇️05 JUNE
🟢 World Environment Day
🔴 Theme : “Biodiversity”
🔵 Colombia is hosting World Environment Day 2020 in collaboration with Germany
💠 First World Environment Day was celebrated in 1974
💠 Tyler Prize : Nobel Prize for Environment
💠 Pavan Sukhdev won Tyler Prize 2020 for Environmental Achievement
🔷 Environmental Performance Index 2020
🔶 INDIA : 177
🛑 United Nations Environment Programme (UNEP)
🔷 Founded : 5 June 1972
🔷 HQ : Nairobi Kenya
🔷 D.G : Inger Andersen