31-05-2021-today-current-affairs-pdf-download free

31-05-2021-today-current-affairs-pdf-download

1) ಇತ್ತೀಚೆಗೆ ಐ.ಆರ್.ಡಿ.ಎ.ಐ ಜಾಹೀರಾತು ನಿಯಮವನ್ನು ಉಲ್ಲಂಘಿಸಿದ ಕಾರಣ ಯಾವ ಕಂಪನಿಯ ಮೇಲೆ 24 ಲಕ್ಷ ರೂ. ದಂಡವನ್ನು ವಿಧಿಸಿದೆ?
A) ಪೈಸಾ ಬಜಾರ್
B) ಎಚ್.ಡಿ.ಎಫ್.ಸಿ
C) ಪಾಲಿಸಿ ಬಜಾರ್
D) ಇಂಡಿಯನ್ ಮನಿ.ಕಾಂ
ಉತ್ತರ: C) ಪಾಲಿಸಿ ಬಜಾರ್

31-05-2021-today-current-affairs-pdf-download free

2) ಆರ್ಥಿಕ ಮೌಲ್ಯಮಾಪನಗಳಲ್ಲಿ ಹವಾಮಾನ ಬದಲಾವಣೆ, ಅಸಮಾನತೆ ಮತ್ತು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಅಪಾಯಗಳನ್ನು ಸೇರಿಸಲು ಇತ್ತೀಚೆಗೆ ಯಾವ ಸಂಸ್ಥೆ ಘೋಷಿಸಿತು?
A) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
B) ವಿಶ್ವಬ್ಯಾಂಕ್
C) ಅಂತರರಾಷ್ಟ್ರೀಯ ಹಣಕಾಸು ನಿಧಿ
D) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
ಉತ್ತರ: C) ಅಂತರರಾಷ್ಟ್ರೀಯ ಹಣಕಾಸು ನಿಧಿ

3) “ಇಂಡಿಯಾ ಅಂಡ್ ಏಷ್ಯನ್ ಜಿಯೋಪಾಲಿಟಿಕ್ಸ್: ದಿ ಪಾಸ್ಟ್, ಪ್ರೆಸೆಂಟ್” ಎಂಬ ಪುಸ್ತಕವನ್ನು ಬರೆದವರು ಯಾರು?
A) ಹರ್ಷವರ್ಧನ್ ಶ್ರೀಂಗ್ಲಾ
B) ಶಿವಶಂಕರ್ ಮೆನನ್
C) ಅಜಿತ್ ದೋವಲ್
D) ಶ್ಯಾಮ್ ಸರನ್
ಉತ್ತರ: ಶಿವಶಂಕರ್ ಮೆನನ್

VISIT HOME PAGE FOR MORE UPDATES CLICK HERE

4) ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿದ ಜಾಗತಿಕ ಲಿಂಗ ಅಂತರ ಸೂಚ್ಯಂಕ 2021 ರಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?
A) 95 ನೇ ಸ್ಥಾನ
B) 112 ನೇ ಸ್ಥಾನ
C) 129 ನೇ ಸ್ಥಾನ
D) 140 ನೇ ಸ್ಥಾನ
ಉತ್ತರ: 140 ನೇ ಸ್ಥಾನ

31-05-2021-today-current-affairs-pdf-download
31-05-2021-today-current-affairs-pdf-download

5) ಇತ್ತೀಚೆಗೆ ಆರ್.ಬಿ.ಐ ಪೂರ್ಣ-ಕೆವೈಸಿ ಪಿಪಿಐಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಗರಿಷ್ಠ ಮೊತ್ತವನ್ನು ಎಷ್ಟು ಮೊತ್ತಕ್ಕೆ ಹೆಚ್ಚಿಸಿದೆ?
A) 2 ಲಕ್ಷ ರೂ.
B) 2.5 ಲಕ್ಷ ರೂ.
C) 3 ಲಕ್ಷ ರೂ.
D) 4 ಲಕ್ಷ ರೂ.
ಉತ್ತರ: 2 ಲಕ್ಷ ರೂ.

6) ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಬೋರ್ಡಿಂಗ್ ನಲ್ಲಿ ಆನ್’ಲೈನ್ ಗ್ರಾಹಕರಿಗಾಗಿ ಭಾರತದ ಅತಿದೊಡ್ಡ ಬ್ಯಾಂಕ್ ಎಸ್.ಬಿ.ಐ ಜೊತೆಗಿನ ಪಾಲುದಾರಿಕೆಯನ್ನು ಯಾವ ಕಂಪನಿ ಘೋಷಿಸಿತು?
A) ಎಂಫಾಸಿಸ್
B) ಹೈಪರ್ವರ್ಜ್
C) ಸೂಪರ್ ಸೆಲ್
D) ಹೈಟೆಕ್ ಸೊಲ್ಯೂಷನ್ಸ್
ಉತ್ತರ: ಹೈಪರ್ವರ್ಜ್

7) ಇತ್ತೀಚೆಗೆ ಯಾವ ಕಂಪನಿಯು ಡಿಜಿಟಲ್ ಸ್ವಿಸ್ ಗೋಲ್ಡ್ (ಡಿ.ಎಸ್.ಜಿ) ಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿತು, ಅದು ಹೂಡಿಕೆದಾರರಿಗೆ ಸ್ವಿಟ್ಜರ್’ಲ್ಯಾಂಡ್ ನಲ್ಲಿ ಡಿಜಿಟಲ್ ರೂಪದಲ್ಲಿ ಚಿನ್ನದ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ?
A) ಅಪ್ ಸ್ಟಾಕ್ಸ್
B) ಅಲಂಕಿಟ್ ಇಮ್ಯಾಜಿನೇಷನ್ಸ್
C) ಜೆರೋಧಾ
D) ಡಿಜಿಸಾಫ್ ಸೊಲ್ಯೂಷನ್ಸ್
ಉತ್ತರ: ಅಲಂಕಿಟ್ ಇಮ್ಯಾಜಿನೇಷನ್ಸ್

8) ಇತ್ತೀಚೆಗೆ ಯಾವ ಕಂಪನಿಯು ವಿಷನ್ ಲೈಫ್ಇನ್ಕಮ್ ಪ್ಲಸ್ ಯೋಜನೆಯನ್ನು ಪ್ರಾರಂಭಿಸಿತು?
A) ಭಾರತೀಯ ವಿಮಾ ನಿಗಮ
B) ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶುರೆನ್ಸ್
C) ನಿಪ್ಪಾನ್ ಇಂಡಿಯಾ
D) ಎಸ್.ಬಿ.ಐ ಕ್ಯಾಪಿಟಲ್
ಉತ್ತರ: ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶುರೆನ್ಸ್

9) ಮೇ 2021 ರಲ್ಲಿ, “ಹೈಬ್ರಿಡ್ ಅಕ್ಕಿಯ ಪಿತಾಮಹ” ಯುವಾನ್ ಲಾಂಗ್ಪಿಂಗ್ ನಿಧನರಾದರು. ಇವರು ಯಾವ ದೇಶಕ್ಕೆ ಸೇರಿದವರು?
A) ಚೀನಾ
B) ಅಮೇರಿಕಾ
C) ರಷ್ಯಾ
D) ಜಪಾನ್
ಉತ್ತರ: ಚೀನಾ

10) ಟ್ರೂ ಬೀಕನ್ ಗ್ಲೋಬಲ್ ನ ಜಿಫ್ಟ್ ಐ.ಎಫ್.ಎಸ್.ಸಿ ಪರ್ಯಾಯ ಹೂಡಿಕೆ ನಿಧಿಗೆ (ಎಐಎಫ್) ಮೊದಲ ಬಾರಿಗೆ ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್.ಪಿ.ಐ) ಪರವಾನಗಿಯನ್ನು ನೀಡಿದ ಬ್ಯಾಂಕ್ ಯಾವುದು?
A) ಬ್ಯಾಂಕ್ ಆಫ್ ಬರೋಡಾ
B) ಕೆನರಾ ಬ್ಯಾಂಕ್
C) ಕೊಟಕ್ ಮಹೀಂದ್ರಾ ಬ್ಯಾಂಕ್
D) ಯೆಸ್ ಬ್ಯಾಂಕ್
ಉತ್ತರ: ಕೊಟಕ್ ಮಹೀಂದ್ರಾ ಬ್ಯಾಂಕ್

How to download today’s Current affairs in PDF
Content Download
Today’s Current affairs in PDF CLICK HERE
Visit Shrivardhantech Home Page CLICK HERE
BUY BOOKS ONLINE STORE BUY NOW | AMAZON STORE
31-05-2021-today-current-affairs-pdf-download
Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO