02-06-2021-today-current-affairs-pdf-download | Today current Affairs 02-06-2021 Pdf Download | Today Current Affairs Pdf Download
1) ಬ್ಯಾಂಕ್ ಆಟೋ ಸಾಲ ಪೋರ್ಟ್’ಪೋಲಿಯೊದಲ್ಲಿನ ಅಕ್ರಮಗಳಿಗೆ ಆರ್.ಬಿ.ಐ ಇತ್ತೀಚೆಗೆ ಯಾವ ಬ್ಯಾಂಕ್ ಗೆ 10 ಕೋಟಿ ರೂ. ದಂಡ ವಿಧಿಸಿದೆ?
A) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B) ಕರ್ನಾಟಕ ಬ್ಯಾಂಕ್
C) ಎಚ್.ಡಿ.ಎಫ್.ಸಿ ಬ್ಯಾಂಕ್
D) ಬ್ಯಾಂಕ್ ಆಫ್ ಬರೋಡಾ
👉 ಉತ್ತರ:C) ಎಚ್.ಡಿ.ಎಫ್.ಸಿ ಬ್ಯಾಂಕ್
2) ಕ್ರಿಪ್ಟೋಕರೆನ್ಸಿ ವಿನಿಮಯದಡಿಯಲ್ಲಿ ಭಾರತದಲ್ಲಿ ಮೊದಲ ರೀತಿಯ ಕ್ರಿಪ್ಟೋ ಆಧಾರಿತ ಸಾಲ ನೀಡುವ ವೇದಿಕೆಯನ್ನು ಯಾವ ಕಂಪನಿ ಪ್ರಾರಂಭಿಸಿದೆ?
A) ಜೆಮಿನಿ (Gemini)
B) ಯೂನಿಕಾಯಿನ್ (Unocoin)
C) ಜೆಬ್ ಪೇ (ZebPay)
D) ಕಾಯಿನ್ ಬೇಸ್ (Coinbase)
👉 ಉತ್ತರ:C) ಜೆಬ್ ಪೇ (ZebPay)
3) ಮುಖದ ಕುಶಲತೆಯನ್ನು ಕಂಡುಹಿಡಿಯಲು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಜೊತೆಗೆ ಯಾವ ಭಾರತೀಯ ಸಂಸ್ಥೆ “ಫೇಕ್ ಬಸ್ಟರ್ (FakeBuster)” ಎಂಬ ವಿಶಿಷ್ಟ ಸಾಫ್ಟ್’ವೇರ್ ಅನ್ನು ಅಭಿವೃದ್ಧಿಪಡಿಸಿದೆ?
A) ಐ.ಐ.ಎಸ್.ಸಿ ಬೆಂಗಳೂರು
B) ಐಐಟಿ ರೋಪರ್
C) ಐಐಟಿ ಮದ್ರಾಸ್
D) ಎನ್.ಐ.ಟಿ ವಾರಂಗಲ್
👉 ಉತ್ತರ:B) ಐಐಟಿ ರೋಪರ್
4) ರೈತರಿಗಾಗಿ “ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವ”ವನ್ನು ಪರಿಚಯಿಸಿದ ಸಂಸ್ಥೆ ಯಾವುದು?
A) ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋಆಪರೇಟಿವ್ ಲಿಮಿಟೆಡ್
B) ಕೃಷಕ್ ಭಾರತಿ ಕೋಆಪರೇಟಿವ್ ಲಿಮಿಟೆಡ್
C) ಮದ್ರಾಸ್ ಫರ್ಟಿಲೈಜರ್ಸ್ ಲಿಮಿಟೆಡ್
D) ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್
👉 ಉತ್ತರ:A) ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋಆಪರೇಟಿವ್ ಲಿಮಿಟೆಡ್
5) 2021 ರಲ್ಲಿ ಅಮೇರಿಕನ್ ಸೊಸೈಟಿ ಆಫ್ ಗ್ಯಾಸ್ಟ್ರೊಇಂಟೆಸ್ಟಿನಲ್ ಎಂಡೋಸ್ಕೋಪಿ (ASGE) ಯಿಂದ ರುಡಾಲ್ಫ್ ವಿ ಷಿಂಡ್ಲರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
A) ಬಲರಾಮ್ ಭಾರ್ಗವ
B) ಡಾ|| ರಂದೀಪ್ ಗುಲೇರಿಯಾ
C) ಸೌಮ್ಯಾ ಸ್ವಾಮಿನಾಥನ್
D) ಡಾ|| ಡಿ. ನಾಗೇಶ್ವರ್ ರೆಡ್ಡಿ
👉 ಉತ್ತರ:D) ಡಾ|| ಡಿ. ನಾಗೇಶ್ವರ್ ರೆಡ್ಡಿ
6) ಮೇ 2021 ರಲ್ಲಿ, ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯೂನಿಯನ್ (ಐಎಯು) ಚಂದ್ರನ 8 ವೈಶಿಷ್ಟ್ಯಗಳಿಗೆ ಯಾವ ದೇಶದ ಗಣ್ಯರ ಹೆಸರನ್ನು ಇಡಲು ಅನುಮೋದನೆ ನೀಡಿದೆ?
A) ಭಾರತ
B) ಚೀನಾ
C) ಅಮೇರಿಕಾ
D) ಜಪಾನ್
👉 ಉತ್ತರ:B) ಚೀನಾ
7) ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಾಗಿ ಇತ್ತೀಚೆಗೆ ಈ ಕೆಳಗಿನ ಯಾರನ್ನು ನೇಮಿಸಲಾಯಿತು?
A) ಸಮಂತ್ ಗೋಯೆಲ್
B) ಕುಲದೀಪ್ ಸಿಂಗ್
C) ರಿಷಿ ಕುಮಾರ್ ಶುಕ್ಲಾ
D) ರಾಕೇಶ್ ಅಸ್ತಾನಾ
👉 ಉತ್ತರ:B) ಕುಲದೀಪ್ ಸಿಂಗ್
today-current-affairs-pdf-download
8) “ವಾಯಂ ರಕ್ಷಾಮ್” ಅಥವಾ “ನಾವು ರಕ್ಷಿಸುತ್ತೇವೆ” ಎಂಬ ಧ್ಯೇಯವಾಕ್ಯದಡಿಯಲ್ಲಿ ಯಾವ ರಕ್ಷಣಾ ಸಂಸ್ಥೆ ಕಾರ್ಯನಿರ್ವಹಿಸುತ್ತದೆ?
A) ಭಾರತೀಯ ಕೋಸ್ಟ್ ಗಾರ್ಡ್
B) ಕೇಂದ್ರ ಮೀಸಲು ಪೊಲೀಸ್ ಪಡೆ
C) ಭಾರತೀಯ ಸೇನೆ
D) ರೈಲ್ವೆ ಸಂರಕ್ಷಣಾ ಪಡೆ
👉 ಉತ್ತರ:A) ಭಾರತೀಯ ಕೋಸ್ಟ್ ಗಾರ್ಡ್
9) ಯು.ಎನ್. “ಅಂತರರಾಷ್ಟ್ರೀಯ ಶಾಂತಿಪಾಲಕರ ದಿನ”ವನ್ನು ವಾರ್ಷಿಕವಾಗಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A) ಮೇ 28
B) ಮೇ 29
C) ಮೇ 31
D) ಜೂನ್ 01
👉 ಉತ್ತರ:B) ಮೇ 29
10) ಇತ್ತೀಚೆಗೆ, ಯುರೋಪಿಯನ್ ಯೂನಿಯನ್ ಒಪ್ಪಂದದ ಪ್ರಮುಖ ವ್ಯಕ್ತಿ ಪೌಲ್ ಷ್ಲುಟರ್ ನಿಧನರಾದರು. ಇವರು ಯಾವ ದೇಶದ ಮಾಜಿ ಪ್ರಧಾನಿಯಾಗಿದ್ದರು?
A) ಫ್ರಾನ್ಸ್
B) ಆಸ್ಟ್ರಿಯಾ
C) ಸ್ವಿಟ್ಜರ್ಲೆಂಡ್
D) ಡೆನ್ಮಾರ್ಕ್
👉 ಉತ್ತರ:D) ಡೆನ್ಮಾರ್ಕ್
02-06-2021-today-current-affairs-pdf-download