★★ ಭೀಮ್‌ಬೇಟ್ಕಾದ ಶಿಲಾಶ್ರಯಗಳು – ಮಧ್ಯಪ್ರದೇಶ
# ಭೀಮ್‌ಬೇಟ್ಕಾದ ಶಿಲಾಶ್ರಯಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿರುವ ಪುರಾತತ್ವ ಕ್ಷೇತ್ರ.
# ಇಲ್ಲಿನ ಶಿಲಾಶ್ರಯಗಳು (ಹೆಚ್ಚಿನವು ಗುಹೆಗಳು) ಭಾರತದ ಅತಿ ಪ್ರಾಚೀನ ಕಾಲದ ಜನಜೀವನದ ಕುರುಹುಗಳನ್ನು ಹೊಂದಿವೆ.
# ಇಲ್ಲಿ ಕಲ್ಲಿನ ಮೇಲೆ ರಚಿಸಲಾಗಿರುವ ವರ್ಣಚಿತ್ರಗಳು ಸುಮಾರು ೯೦೦೦ ವರ್ಷಗಳಷ್ಟು ಹಿಂದಿನ ಕಾಲದ ಶಿಲಾಯುಗಕ್ಕೆ ಸೇರಿದವೆಂದು ಅಭಿಪ್ರಾಯ ಪಡಲಾಗಿದೆ.
# ಇದನ್ನು 2003 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲ್ಪಟ್ಟಿತು.