★★ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ – ಪಶ್ಚಿಮ ಬಂಗಾಳ
# ಸುಂದರಬನ ಅಥವಾ ಸುಂದರ್‌ಬನ್ಸ್ ವಿಶ್ವದ ಅತಿ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಲ್ಲಿ ಒಂದಾಗಿದೆ.
# ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ
UNESCO ವಿಶ್ವ ಪರಂಪರೆಯ ತಾಣವಾಗಿ 1987 ರಲ್ಲಿ ನೈಸರ್ಗಿಕ ವಿಭಾಗದಲ್ಲಿ ಸೇರಿಸಲ್ಪಟ್ಟಿದೆ.
# ಸುಂದರಬನವು ಬಂಗಾಳದ ಹುಲಿಯ ತವರು.