★★ ಪಟ್ಟದಕಲ್ಲು – ಕರ್ನಾಟಕ
# 8ನೇ ಶತಮಾನದಲ್ಲಿ ಸ್ಥಾಪಿಸಲಾದ ಪಟ್ಟದಕಲ್ಲಿನ ಸಮೂಹವನ್ನು ಯುನೆಸ್ಕೋ ಪರಂಪರೆ ತಾಣಗಳ ಪಟ್ಟಿಗೆ 1987 ರಲ್ಲಿ ಸೇರಿಸಲಾಯಿತು.
# UNESCO ನಿಂದ ಹೆಸರಿಸಲ್ಪಟ್ಟ ‘ಪಟ್ಟದಕಲ್ನಲ್ಲಿನ ಸ್ಮಾರಕಗಳ ಸಮೂಹ’ ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ವೈಶಿಷ್ಟ ಶೈಲಿಗಳನ್ನು ಹೊಂದಿದೆ.
# ಒಂಬತ್ತು ಹಿಂದೂ ದೇವಾಲಯಗಳ ಗಮನಾರ್ಹ ಸರಣಿಗಳನ್ನು ಒಳಗೊಂಡಿದೆ.