ವಿಷಯ:- “ಗಣಿತ Solved Maths Questions with Answer
Solved Maths Questions with Answer.
🔸 *೧) 40 ಜನರು ಒ೦ದು ಕೆಲಸವನ್ನು 56 ದಿನಗಳಲ್ಲಿ ಮಾಡಬಲ್ಲರು.ಹಾಗಾದರೆ 8 ಜನರು ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?….*
A)180
B)230
C)280
D)310
ಬಿಡಿಸುವ ವಿಧಾನ:
Simple method.
ಜನ ದಿನ
40 56
8 ?
40×56
———–=280
8
*೨) 20 ಜನರು ಒಂದು ಕೆಲಸವನ್ನು 28 ದಿನಗಳಲ್ಲಿ ಮಾಡಬಲ್ಲರು, ಒಂದು ವೇಳೆ ಅದೇ ಕೆಲಸವನ್ನು 7 ದಿನಗಳಲ್ಲಿ ಮಾಡಬೇಕಾದರೆ ಎಷ್ಟು ಜನರ ಅವಶ್ಯಕತೆ ಇದೆ?*
A)40
B)60
C)80
D)95
ಬಿಡಿಸುವ ವಿಧಾನ:
Simple method.
ಜನ ದಿನ
20 28
?(x) 7
20×28
X= ———–=280
7
*೩) A ಒಂದು ಕೆಲಸವನ್ನು 2 ದಿನಗಳಲ್ಲಿ Bಅದೇ ಕೆಲಸವನ್ನು 3 ದಿನಗಳಲ್ಲಿ ಹಾಗೂ C ಅದೇ ಕೆಲಸವನ್ನು 6 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ A,B&C ಒಟ್ಟಗೆ ಸೇರಿ ಎಷ್ಟು ದಿನಗಳಲ್ಲಿ ಮಾಡಬಲ್ಲರು?*
A)1 ದಿನ
B)10 ದಿನ
C)13 ದಿನ
D)8 ದಿನ
ಬಿಡಿಸುವ ವಿಧಾನ:
Simple method.Solved Maths Questions with Answer.
A——–2 ದಿನ ———- T1
B——–3 ದಿನ————-T2
C——–6 ದಿನ ———–T3
A+B+C= T1×T2×T3
————————-
T1T2+T2T3+T3T1
= 2×3×6
—————————
(2×3)+(3×6)+(6×2)
= 2×3×6
—————-
6+18+12
A+B+C=1 ದಿನ
*೪)20 ಜನರು 40 ಮನೆಗಳನ್ನು 60 ದಿನಗಳಲ್ಲಿ ಕಟ್ಟಬಲ್ಲರು ಹಾಗಾದರೆ 10 ಜನರು 20 ಮನೆಗಳನ್ನು ಎಷ್ಟು ದಿನಗಳಲ್ಲಿ ಕಟ್ಟಬಲ್ಲರು?*
A)20
B)40
C)60
D)80
ಬಿಡಿಸುವ ವಿಧಾನ:Solved Maths Questions with Answer.
Simple method:
ಜನ ಕೆಲಸ ದಿನ
20 (40). 60
💉 🔪
(10). 20 ?(x)
X= 20×20×60
——————-=60ದಿನ
10×40
*೫)10 ಜನರು 20 ಬುಟ್ಟಿಗಳನ್ನು 30 ದಿನಗಳಲ್ಲಿ ತಯಾರಿಸಬಲ್ಲರು ಹಾಗಾದರೆ 5 ಜನರು 10 ಬುಟ್ಟಿಗಳನ್ನು ಎಷ್ಟು ದಿನಗಳಲ್ಲಿ ತಯಾರಿಸಬಲ್ಲರು?*
A) 30
B)40
C)50
D)60
ಬಿಡಿಸುವ ವಿಧಾನ:
Simple method:
ಜನ ಕೆಲಸ ದಿನ
10 (20). 30
💉 🔪
(5). 10 ?(x)
X= 10×10×30
——————-=30ದಿನ
5×20
*೬) 20 ವರ್ಷಗಳ ಹಿ೦ದೆ ಒಬ್ಬ ತಂದೆಯ ವಯಸ್ಸು ಈಗಿನ ವಯಸ್ಸಿನ 1/3 ಭಾಗವಾಗಿತ್ತು. ಹಾಗಾದರೆ ತಂದೆಯ ಈಗಿನ ವಯಸ್ಸು ಎಷ್ಟು?*
A)15
B)30
C)42
D)55
ಬಿಡಿಸುವ ವಿಧಾನ:
ಈಗಿನ ವಯಸ್ಸು x ಆಗಿರಲಿ.
20 ವರ್ಷಗಳ ಹಿಂದೆ=x-20
ಈಗಿನ ವಯಸ್ಸಿನ=1/3x
Therefore.
X-20= 1x
———-
3
3x-60=1x
3x-1x=60
2x=60
X=30
ತ೦ದೆಯ ಈಗಿನ ವಯಸ್ಸು 30 ವರ್ಷ.
*೭)20 ವರ್ಷ ಗಳ ನಂತರ ರವಿಯ ವಯಸ್ಸು ಈಗಿನ ವಯಸ್ಸಿನ 5/3 ಭಾಗವಾಗುತ್ತದೆ.ಹಾಗಾದರೆ ರವಿಯ ಈಗಿನ ವಯಸ್ಸು ಎಷ್ಟು?*
A)25
B)30
C)35
D)40
ಬಿಡಿಸುವ ವಿಧಾನ:
ರವಿಯ ಈಗಿನ ವಯಸ್ಸು x ಆಗಿರಲಿ.
20 ವರ್ಷಗಳ ನಂತರ=x+20
ಈಗಿನ ವಯಸ್ಸಿನ=5/3x
Therefore.
X+20= 5x
———-
3
3x+60=5x
3x-5x=-60
-2x=-60
X=30
ರವಿಯ ಈಗಿನ ವಯಸ್ಸು 30 ವರ್ಷ.
*೮)30 ರಿಂದ 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಎಷ್ಟು?*
A)28.6
B)34.5
C)39.8
D)43.9
ಬಿಡಿಸುವ ವಿಧಾನ:
30 ರಿಂದ 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳು=31,37,41,43,47
ಸರಾಸರಿ=ಮೊತ್ತ
———-
ಸಂಖ್ಯೆ
=31+37+41+43+47
—————————–
5
=199/5
=39.8
*೯)10,20,30,40&X ಈ ಎಲ್ಲಾ ಸಂಖ್ಯೆ ಗಳ ಸರಾಸರಿಯು 60 ಆದರೆ X ನ ಬೆಲೆ ಎಷ್ಟು?*
A)200
B)250
C)300
D)350
ಬಿಡಿಸುವ ವಿಧಾನ:
ಸರಾಸರಿ=60 ಆದರೆ
10. 20. 30. 40. X
⬇. ⬇. ⬇. ⬇. ⬇
50. 40. 30. 20. 60
X=50+40+30+20+60
X=200
*೧೦)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಕಳೆದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)15
B)20
C)25
D)30
ಬಿಡಿಸುವ ವಿಧಾನ:
ಸರಾಸರಿ ಸಂಖ್ಯೆ=25
100———–➡25-5
———–➡20
*೧೧)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಗುಣಸಿದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)120
B)125
C)130
D)225
ಬಿಡಿಸುವ ವಿಧಾನ:
ಸರಾಸರಿ ಸಂಖ್ಯೆ=25
100———–➡25×5
———–➡125