Assistant Professor Postponing the mandatory Ph.D
Assistant Professor ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್.!!Postponing the mandatory Ph.D qualification for Assistant professors in universities by two years i.e up to 30-06-2033 , Read more details and Download official copy
2021ರ ಜುಲೈನಿಂದ ಅನ್ವಯವಾಗುವಂತೆ ವಿಶ್ವವಿದ್ಯಾಲಯಗಳಲ್ಲಿನ ಸಹಾಯಕ ಪ್ರಾಧ್ಯಾಪಕರ (Assistant Professor @ University ) ಹುದ್ದೆಗೆ ಆಯ್ಕೆಯಾಗಲು ಡಾಕ್ಟರೇಟ್ (Ph.D) ಕಡ್ಡಾಯ ಮಾಡಿ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು.!!
ಸದ್ಯದ ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು 30-06-2023ರ ವರೆಗೆ ಅಂದರೆ 2 ವರ್ಷಗಳ ಕಾಲ ಮುಂದೂಡುವಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಾನ್ಯ ಶ್ರೀ G.ಕುಮಾರ ನಾಯಕ ರವರು ವಿನಂತಿಸಿರುತ್ತಾರೆ.!!
ಉನ್ನತ ಶಿಕ್ಷಣ ಇಲಾಖೆಯು ಈ ಹೊಸ ನಿಯಮವನ್ನು 2023ರ ವರೆಗೆ ರಾಜ್ಯದಲ್ಲಿ ಜಾರಿಗೆ ತರದೇ ಇರಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ.!!
ಇದರಿಂದ UGC NET/SET ಪಾಸಾಗಿದ್ದು ಆದರೆ Ph.D ಮಾಡಲು ಸಾಧ್ಯವಾಗದೇ ಇರುವ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.!!