Hello Everyone Welcome to shrivardhantech.in
Heading :gktoday current affairs in kannada | current affairs in kannada
current affairs in kannada, gk today in kannada www.shrivardhantech.in is a unique Online Education Website for Study, which provides gk questions in kannada useful PDF Files for aspirant’s, Those who are preparing for competitive examinations in the Karnataka State or in Other all States. All these PDF’S ( Files) are in gktoday Kannada or English Language, & all PDFS are provided here from (Shrivardhantech Website) for Educational purposes only. Please utilizes these PDF’S in correct manner and don’t be selling them for others and don’t makes these files Commercial. We are requesting all of our great readers to respect our Hard Work and Time while collecting these PDFS Files on the Internet.
Our Motto is to provide FREE Study Materials for all Competitive exam general knowledge questions in kannada |gk today in kannada 2021|gktoday [KAS,IAS,PC,PSI, UPSC,KTET,SET,FAD,SDA,CET,B.ed, D.ed] aspirant’s & We believe Education should be REACH FOR ALL CORNER and for that reason, we are providing everything and gathered it in one place of Shrivardhantech.in Website: SEo, Hosting, Earn money Online , Govt yojana,jobs and many more
gktoday current affairs in kannada
Topic/File Name | gktoday current affairs in kannada | Insight Daily Current Affairs| Insight current affairs Chiguru model question paper |
File Category | chiguru gk model question |
File Format | |
File Language | Kannada |
PDF Cost | FREE |
File/PDF Download link | Yes Available, Download link Given Below |
For Personal Use Only
Use e-paper to Save water and Save life’s.!!!!!!!
kannada current affairs
1) ಇತ್ತೀಚಿನ ವರದಿಯ ಪ್ರಕಾರ, ಎರಡು ವ್ಯಾಕ್ಸಿನೇಷನ್ ಪಡೆದವರಲ್ಲಿ ಶೇಕಡಾ ಎಷ್ಟರಷ್ಟು ಮರಣವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ?
A) ಶೇಕಡ 90.5 ರಷ್ಟು
B) ಶೇಕಡ 91.5 ರಷ್ಟು
C) ಶೇಕಡ 97.5 ರಷ್ಟು
D) ಶೇಕಡ 100 ರಷ್ಟು
ಉತ್ತರ:ಶೇಕಡ 97.5 ರಷ್ಟು
2) ವಿದ್ಯುತ್ ಕ್ಷೇತ್ರದಲ್ಲಿ ಸೈಬರ್ ಭದ್ರತೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಯಾವುದು?
A) ಕರ್ನಾಟಕ
B) ತಮಿಳುನಾಡು
C) ಆಂಧ್ರ ಪ್ರದೇಶ
D) ಮಧ್ಯಪ್ರದೇಶ
ಉತ್ತರ:ಮಧ್ಯಪ್ರದೇಶ
3) 2022 ರ ಅಂತ್ಯದವರೆಗೆ ಈ ಕೆಳಗಿನ ಯಾವ ದೇಶವನ್ನು ಐ.ಒ.ಸಿ.ಯಿಂದ ಅಮಾನತುಗೊಳಿಸಲಾಗಿದೆ?
A) ಭಾರತ
B) ಚೀನಾ
C) ಉತ್ತರ ಕೊರಿಯಾ
D) ಪಾಕಿಸ್ತಾನ
ಉತ್ತರ:ಉತ್ತರ ಕೊರಿಯಾ
4) “ಭಾರತದ ಮೊದಲ ತುರ್ತು ಲ್ಯಾಂಡಿಂಗ್” ಸೌಲಭ್ಯವನ್ನು ಯಾವ ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ಘಾಟಿಸಲಾಗಿದೆ?
A) ಪಂಜಾಬ್
B) ಮಹಾರಾಷ್ಟ್ರ
C) ರಾಜಸ್ಥಾನ
D) ಹಿಮಾಚಲ ಪ್ರದೇಶ
ಉತ್ತರ:ರಾಜಸ್ಥಾನ
5) ಇತ್ತೀಚೆಗೆ ಯಾವ ದೇಶದ ಸುಪ್ರೀಂ ಕೋರ್ಟ್ ಗರ್ಭಪಾತವನ್ನು ಕಾನೂನುಬಾಹಿರ ಎಂದು ಘೋಷಿಸಿದೆ?
A) ಕತಾರ್
B) ನೈಜೀರಿಯಾ
C) ಮೆಕ್ಸಿಕೋ
D) ದಕ್ಷಿಣ ಆಫ್ರಿಕಾ
ಉತ್ತರ:ಮೆಕ್ಸಿಕೋ
6) ಕಿಚನ್’ವೇರ್ ಬ್ರಾಂಡ್ ವಂಡರ್’ಚೆಫ್ ನಿಂದ ಅದರ ಬ್ರಾಂಡ್ ಅಂಬಾಸಿಡರ್ ಆಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
A) ಜೆಬಿ ಮೊಹಾಪಾತ್ರ
B) ಅನುಜಾ ಸಾರಂಗಿ
C) ಕೃತಿ ಸನೋನ್
D) ಮೀರಾ ಸ್ವರೂಪ್
ಉತ್ತರ:ಕೃತಿ ಸನೋನ್
7) ಭೂ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಈ ಕೆಳಗಿನ ಯಾವ ದೇಶವು ನಿರ್ಧರಿಸಿದೆ?
A) ಜರ್ಮನಿ
B) ಐರ್ಲೆಂಡ್
C) ಬಾಂಗ್ಲಾದೇಶ
D) ಫ್ರಾನ್ಸ್
ಉತ್ತರ:ಬಾಂಗ್ಲಾದೇಶ
8) “ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್”ನ ಹೊಸ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿ.ಎಂ.ಡಿ) ಯಾರು ನೇಮಕಗೊಂಡಿದ್ದಾರೆ?
A) ಸಾಗರಿಕಾ ಬೋಸ್
B) ಅನಿಕಾ ಸಂಘವಿ
C) ನಿರ್ಲೇಪ್ ಸಿಂಗ್ ರೈ
D) ಪಂಕಜ್ ಸಲೋಡಿಯಾ
ಉತ್ತರ:ನಿರ್ಲೇಪ್ ಸಿಂಗ್ ರೈ
9) “ವಿಶ್ವ ಆತ್ಮಹತ್ಯೆ ತಡೆ ದಿನ”ವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A) ಸೆಪ್ಟೆಂಬರ್ 09
B) ಸೆಪ್ಟೆಂಬರ್ 10
C) ಸೆಪ್ಟೆಂಬರ್ 11
D) ಸೆಪ್ಟೆಂಬರ್ 12
ಉತ್ತರ:ಸೆಪ್ಟೆಂಬರ್ 10
10) ಇತ್ತೀಚೆಗೆ ಏಷ್ಯನ್ ಡೆವಲಪ್’ಮೆಂಟ್ ಬ್ಯಾಂಕ್ ಯಾವ ರಾಜ್ಯದಲ್ಲಿ ನೀರಿನ ಪೂರೈಕೆ ಸುಧಾರಣೆಗೆ 112 ಮಿಲಿಯನ್ ಡಾಲರ್ ಸಾಲವನ್ನು ಅನುಮೋದಿಸಿದೆ?
A) ಪಶ್ಚಿಮ ಬಂಗಾಳ
B) ಮಹಾರಾಷ್ಟ್ರ
C) ಜಾರ್ಖಂಡ್
D) ಪಂಜಾಬ್
ಉತ್ತರ:ಜಾರ್ಖಂಡ್
Please share, Sharing is caring. Thank you