how to use pulse oximeter in kannada
how to use pulse oximeter:- Pulse Oximeter ಖರೀದಿಸುವಾಗ ತಪ್ಪದೆ ಈ Tips ಫಾಲೋ ಮಾಡಿ; USE ಮಾಡುವುದು ಹೇಗೆ?
ಸಾಂಕ್ರಾಮಿಕ ದಿನಗಳಲ್ಲಿ ( ಅವಧಿಯಲ್ಲಿ) ಸೋಂಕಿತರಲ್ಲಿ ಉಸಿರಾಟದ (oxygen) ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಜನರು ರಕ್ತದಲ್ಲಿನ ಆಮ್ಲಜನಕ (hemoglobin) ಮಟ್ಟ ಹಾಗೂ ಹೃದಯ ಬಡಿತ (heart beat) ಮಟ್ಟ ತಿಳಿಯಲು pulse Oximeter device ಸಾಧನ ಮೋರೆ ಹೋಗುತ್ತಿದ್ದಾರೆ.
ಭಾರತದಲ್ಲಿ ಕೊರೊನಾ ಸೆಕೆಂಡ್ ವೇವ್ (ಎರಡನೇ ಅಲೆ) ಅಬ್ಬರ ಕೊಂಚ ಕಡಿಮೆಯಾಗುತ್ತಿದೆ. ಗುರುವಾರ ಭಾರತದಲ್ಲಿ 2,59,591 ಕೊರೊನಾ ಪ್ರಕರಣಗಳು ಕಂಡುಬಂದಿವೆ. ಆದರೂ ದಿನದಿಂದ ದಿನಕ್ಕೆ ಕೊರೊನಾ ರೋಗಕ್ಕೆ ಬಲಿ ಆಗುತ್ತಿರುವವರ Number ಮಾತ್ರ ಕಡಿಮೆ ಆಗಿಲ್ಲ. ಗುರುವಾರ 4,209 ಜನರು ಪ್ರಾಣ ಕಳೆದುಕೊಂಡಿದ್ದು . ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,91,331ಕ್ಕೆ ಹೆಚ್ಚಿದೆ. ಈವರೆಗೆ 2,27,12,735 ಮಂದಿ ಗುಣರಾಗಿದ್ದಾರೆ. ದೇಶದಲ್ಲಿ ಇನ್ನೂ 30,27,925 ಈ Active ಕೇಸುಗಳು.
ಈ pandemic ಅವಧಿಯಲ್ಲಿ ಸೋಂಕಿತರಲ್ಲಿ Oxygen ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಜನರು ರಕ್ತದಲ್ಲಿನ oxygen ಮಟ್ಟ ಹಾಗೂ heartbeat ಮಟ್ಟ ತಿಳಿಯಲು Pulse Oximeter ಸಾಧನದ ಮೋರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ Pulse Oximeter ಬೇಡಿಕೆ ಹೆಚ್ಚಾಗಿದೆ.
ಸದ್ಯ Oxygen ಮಟ್ಟ ತಿಳಿಯಲು Pulse Oximeter ಅಗತ್ಯ ಸಾಧನವಾಗಿದೆ. ಈ ಕಠಿಣ ಕೋವಿಡ್ ಸಮಯದಲ್ಲಿರುವ ಪ್ರತಿಯೊಬ್ಬರೂ ಮನೆಯಲ್ಲಿ Pulse Oximeter ಹೊಂದಿದ್ದಾರೆ. Pulse Oximeter ಆನ್‌ಲೈನ್ ತಾಣದಲ್ಲಿ ಬಜೆಟ್ ದರದಲ್ಲಿ ಲಭ್ಯ ಇದೆ. ಆದರೆE-commerce ಖರೀದಿಸಿದರೇ lockdown ನಿಂದಾಗಿ ತಲುಪುವುದು ವಿಳಂಬ ಆಗುವುದೆಂದು, ಹತ್ತಿರದ ಮೆಡಿಕಲ್ ಸ್ಟೋರ್‌ಗಳಲ್ಲಿಯೇ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ. ಹಾಗಾದರೇ Pulse Oximeter ಸಾಧನದ ಬಳಕೆ ಹೇಗೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ.
Pulse Oximeter ಅನ್ನು ಸರಿಯಾಗಿ ಬಳಸುವುದು ಹೇಗೆ:-how to use pulse oximeter
ರಕ್ತದ ಆಮ್ಲಜನಕದ (oxygen) ಮಟ್ಟವನ್ನು ಪರೀಕ್ಷಿಸುವ ಮುಂಚೆ, ನೀವು 10-15 ನಿಮಿಷಗಳ ಕಾಲ ನೀವು ವಿಶ್ರಾಂತಿಯನ್ನು ಪಡೆಯಬೇಕು ಮತ್ತು ದೀರ್ಘವಾದ ಉಸಿರಾಟವನ್ನು ತೆಗೆದುಕೊಳ್ಳಬೇಕು. ಇದು ನಿಖರವಾದ ಅಳತೆಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ನೀವು ಎದೆಯ ಮೇಲೆ ಒಂದು ಕೈಯನ್ನು ಇಟ್ಟುಕೊಂಡು ವಿಶ್ರಾಂತಿ ಮಾಡಬೇಕು ಮತ್ತು ಸ್ವಲ್ಪ 5 ನಿಮಿಷದವರೆಗೆ ಇನ್ನೂ ಹಿಡಿದಿರಬೇಕು.
ಬಲ ಬೆರಳನ್ನು ಆರಿಸಿ. ನಿಮ್ಮ ಮಧ್ಯ ಅಥವಾ ತೋರು ಬೆರಳಿನಲ್ಲಿ Pulse Oximeter ಇರಿಸಿ. Pulse Oximeter ರಾಂಡೋಮ್ ( random) ಅಂಕಿಗಳನ್ನು ತೋರಿಸುತ್ತಿದೆ ಎಂದು ನೀವು ಭಾವಿಸಿದರೆ, ಕೈಯನ್ನು ಬದಲಿಸಿಕೊಂಡು ಮತ್ತು ಮತ್ತೆ ಪ್ರಯತ್ನಿಸಿ ನೋಡಬೇಕು.
how to use pulse oximeter in kannada
Pulse Oximeterನಲ್ಲಿ ರೀಡಿಂಗ್ ಸ್ಥಿರವಾಗುವವರೆಗೆ, Pulse Oximeter ಅನ್ನು ಬೆರಳಿಂದ ತೆಗೆಯಬಾರದು.
Reading ಅನ್ನು ಸ್ಥಿರಗೊಳಿಸಿದ ನಂತರ ಮಾತ್ರ ಫಲಿತಾಂಶವನ್ನು ( Results) ನೊಂದಾವಣೆ ಮಾಡಿಕೊಳ್ಳಬೇಕು. ಅದಕ್ಕೆ ನೀವು ಕೆಲವು ಸೆಕೆಂಡುಗಳ ಕಾಲ ತಾಳ್ಮೆಯಿಂದ ಕಾಯಬೇಕು.
ರೀಡಿಂಗ್ (Reading) ಅನ್ನು ಎಚ್ಚರಿಕೆಯಿಂದ ಗುರುತಿಸಲು ಖಚಿತಪಡಿಸಿಕೊಳ್ಳಿರಿ. how to use pulse oximeter in kannada
SSLC PASSING PACKAGE Visit Home Page click here
ನಿಮ್ಮ ರಕ್ತದ Oxygen ಮಟ್ಟವನ್ನು ದಿನಕ್ಕೆ 3 ಬಾರಿ Pulse Oximeter ಮೂಲಕ ತಿಳಿಯಲು ಶಿಫಾರಸು ಮಾಡಲಾಗಿದೆ. Covid ಲಕ್ಷಣಗಳು ಇದ್ದರೆ, ಇನ್ನೂ ಹೆಚ್ಚಾಗಿ ಪರಿಶೀಲಿಸಿಕೊಳ್ಳಿ.
ಉಸಿರಾಟ ತೊಂದರೆ or ರಕ್ತದ Oxygen ಮಟ್ಟವು ಶೇಕಡಾ 93 ಕಡಿಮೆ ಅಥವಾ ಅದಕ್ಕಿಂತ ಕಡಿಮೆ ಇಳಿಕೆಯ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಲು ಕೋರಲಾಗಿದೆ.
Pulse Oximeter ಖರೀದಿಸುವಾಗ ಈ ಅಂಶಗಳನ್ನು ನೆನಪಿರಲಿ:-
1) Pulse Oximeter ಪ್ರಕಾರವನ್ನು ಪರಿಶೀಲಿಸಿ. ಮನೆಗಳಲ್ಲಿ, ಜನರು ಸಾಮಾನ್ಯವಾಗಿ Pulse Oximeter ಅನ್ನು ಸುಲಭವಾಗಿ ಲಭ್ಯವಿರುವುದರಿಂದ ಮತ್ತು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಖರೀದಿಸುತ್ತಾರೆ. ಪರಿಶೀಲಿಸಿ, ಅದು ಮುಖ್ಯವಾಗಿದೆ. ಹಾಗಾಗಿ ಉತ್ತಮ ಗುಣಮಟ್ಟದ Pulse Oximeter ಖರೀದಿಸುವುದು ಒಳ್ಳೆಯದು. ಹೀಗಾಗಿ ಆಕ್ಸಿಮೀಟರ್ ಖರೀದಿಸುವಾಗ ಬೆಲೆಯನ್ನು ಅಂಶ ಅಷ್ಟೇ ಗಮನಿಸಬೇಡಿ.
2) ಪರಿಶೀಲಿಸಿ. ಯಾವುದೇ ಆರೋಗ್ಯ ವಸ್ತುಗಳನ್ನು ಖರೀದಿಸುವಾಗ ಪ್ರಮಾಣೀಕರಣಗಳು ಬಹು ಮುಖ್ಯ ಆಗಿರುತ್ತದೆ.
3)ವೈಶಿಷ್ಟ್ಯಗಳು ಮತ್ತು ಬ್ರಾಂಡ್ ಪರಿಶೀಲಿಸಿ. ಯಾವಾಗಲೂ ಉತ್ತಮ ಬ್ರ್ಯಾಂಡ್ ಆಯ್ಕೆಮಾಡಿ.
ಶುಭವಾಗಲಿ.
how to use pulse oximeter in kannada Watch Here
Please Buy Your Pulse Oximeter Click here to get
Diablos Pulse Oximeter Fingertip, Blood Oxygen Saturation Monitor Fingertip, Blood Oxygen Meter Finger Oximeter Finger with Pulse, oxometer for Oxygen Measurement