Insight current affairs IAS UPSC Exam Excellent 1

Hello Everyone Welcome to shrivardhantech.in

Heading : Insight current affairs

www.shrivardhantech.in is a unique Online Education Website for Study, which provides useful PDF Files for aspirant’s, Those who are preparing for competitive examinations in the Karnataka State or in Other all States. All these PDF’S ( Files) are in Kannada or English Language, & all PDFS are provided here from (Shrivardhantech Website) for Educational purposes only. Please utilizes these PDF’S in correct manner and don’t be selling them for others and don’t makes these files Commercial. We are requesting all of our great readers to respect our Hard Work and Time while collecting these
PDFS Files on the Internet.

Our Motto is to provide FREE Study Materials for all Competitive exam [KAS,IAS,PC,PSI, UPSC,KTET,SET,FAD,SDA,CET,B.ed, D.ed] aspirant’s & We believe Education should be REACH FOR ALL CORNER and for that reason, we are providing everything and gathered it in one place of Shrivardhantech.in Website: SEo, Hosting, Earn money Online , Govt yojana,jobs and many more

Insight Daily Current Affairs
Insight Daily Current Affairs
Topic/File NameInsight Daily Current Affairs| Insight current affairs
Chiguru model question paper
File Categorychiguru gk model question
File FormatPDF
File LanguageKannada
PDF CostFREE
File/PDF Download linkYes Available, Download link Given Below
Insight Current Affairs
jnanalokanews telegram
join Telegram Channel

For Personal Use Only
Use e- paper to Save water and Save life’s.!!!!!!!

ಚಂದ್ರನಲ್ಲಿ ಕಂಪನ : ಭೂಮಿಗೆ ಪರಿಣಾಮ ಇತ್ತೀಚಿನ ಅಧ್ಯಯನದ ಪ್ರಕಾರ ಚಂದ್ರನಲ್ಲಿ ಉಂಟಾಗುತ್ತಿರುವ ಕಂಪನವು ಮುಂದಿನ ದಶಕದ ಮಧ್ಯದೊಳಗೆ ಭೂಮಿಯ ಮೇಲೆ ಅತಿ ಹೆಚ್ಚಿನ ಪರಿಣಾಮಕ್ಕೆ ಕಾರಣವಾಗಬಹುದೆಂದು ತಿಳಿಸಲಾಗಿದೆ .

ಪ್ರಮುಖ ಅಂಶಗಳು : * ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಆಗುತ್ತಿರುವ ಅತಿಯಾದ ಉಷ್ಣತೆ

* ಸಾಗರ ಮಟ್ಟ ಏರಿಕೆ

*2030 ರ ದಶಕದ ಮಧ್ಯಭಾಗದಲ್ಲಿ ಅತಿ ಹೆಚ್ಚು ಉಬ್ಬರವಿಳಿತಗಳು ಸಂಭವಿಸುವ ಸಾಧ್ಯತೆ ಇರುವುದು . ಇದು ಚಂದ್ರನ ಕಂಪನದ ಪರಿಣಾಮವಾಗಿದೆ .
Lunar Vibration: The Impact of the Earth A recent study has suggested that the lunar quake is likely to have the greatest impact on Earth within the next decade.

Key points:

* Excessive heat from greenhouse gas emissions

* Sea level rise is likely to be one of the highest tides in the mid-2030s. It is the result of the lunar vibration.
ಚಂದನ ಕಂಪನ : MOON MOBBLE

ಇದು ಹವಾಮಾನ ಮತ್ತು ಭೌಗೋಳಿಕ ಕಂಪನದ ಅಸ್ಥಿರ ಸ್ಥಿತಿ . ಇದನ್ನು ಮೊದಲು 1728 ರಲ್ಲಿ ದಾಖಲಿಸಲಾಗಿದೆ ಒಂದು ಕಂಪನ ಪೂರ್ಣಗೊಳ್ಳಲು 18.6 ವರ್ಷಗಳು ಬೇಕಾಗುತ್ತದೆ . ಕಡಲತೀರಗಳಲ್ಲಿ ಚಂದ್ರನ ಗುರುತ್ವಾಕರ್ಷಣೆ ಹೆಚ್ಚಿರುವುದರಿಂದ ಅಧಿಕ ಉಬ್ಬರವಿಳಿತಗಳು ಉಂಟಾಗುತ್ತದೆ . ಇದರಿಂದ ಪ್ರತಿ 24 ಗಂಟೆಗಳಿಗೊಮ್ಮೆ ಎರಡು ಉಬ್ಬರವಿಳಿತಗಳು ಉಂಟಾಗುತ್ತವೆ . ಅಲೆಗಳ ಪ್ರವಾಹ ಹವಾಮಾನ ಬದಲಾವಣೆ ಮುಂತಾದುವು ಇದಕ್ಕೆ ಕಾರಣವಾಗಿದೆ .

Insight current affairs Daily Updates Bookmark This page


Chandana Vibration: MOON MOBBLE It is the transient state of climate and geographic vibration. It was first recorded in 1728 that a vibration would take 18.6 years to complete. The moon’s gravity is high on the beaches, causing high tides. This causes two tides every 24 hours. This is due to the fact that the tidal currents are climate change.


NB ಡೈವರ್ : ಇತ್ತೀಚಿಗೆ IIT ಮದ್ರಾಸ್ ಸಂಶೋಧಕರು ಕೃತಕ ಬುದ್ಧಿಮತ್ತೆ ಯಾದ NB ( neighborhood ) ಡೈವರ್ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ . ಇದರ ಉಪಯೋಗಗಳು : ಜೀವಕೋಶಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ರೂಪಾಂತರಿ ಕಾರಕಗಳನ್ನು ವಿಶ್ಲೇಷಿಸಲು ಇದನ್ನು ಬಳಸುತ್ತಾರೆ . ಕ್ಯಾನ್ಸರ್‌ಗೆ ಕಾರಣವಾಗುವ ಅನುವಂಶಿಕ ಬದಲಾವಣೆಗಳನ್ನು ಕಂಡುಹಿಡಿಯಲು ಇದನ್ನು ಬಳಸುತ್ತಾರೆ .
NB Diver: Recently, IIT Madras researchers have developed an artificial intelligence NB (neighborhood) diver tool. Uses: It is used to analyze mutagenic agents that cause cancer in cells. It is used to detect genetic changes that cause cancer.


IT ಮದ್ರಾಸ್ : ಇದು 1959 ರಲ್ಲಿ ಸ್ಥಾಪನೆಯಾಯಿತು . ದೇಶದಲ್ಲಿ ಒಟ್ಟು 23 IT ( Indian Institute of Technology ) ಗಳಿವೆ . ಪಶ್ಚಿಮ ಬಂಗಾಳದಲ್ಲಿ 1951 ರಲ್ಲಿ ಸ್ಥಾಪನೆಯಾಗಿರುವ IIT ಖರಗುರ ದೇಶದ ಮೊದಲ IIT ಆಗಿದೆ . 2016 ರಲ್ಲಿ ಧಾರವಾಡದಲ್ಲಿ IIT ಸ್ಥಾಪಿಸಲಾಗಿದೆ .
IT Madras: It was founded in 1959. There are 23 IT institutes in the country. Established in 1951 in West Bengal, IIT Kharagura is the first IIT in the country. IIT was set up in Dharwad in 2016.

Insight current affairs

ಕದಂಬಿನಿ ಗಂಗೂಲಿ
ಇತ್ತೀಚಿಗೆ ಜುಲೈ 18 ರಂದು ಕದಂಬಿನಿ ಗಂಗೂಲಿ ಅವರ 160 ನೇ ಹುಟ್ಟುಹಬ್ಬವನ್ನು ಭಾರತದಲ್ಲಿ ಗೂಗಲ್ ತನ್ನ ಮುಖಪುಟದಲ್ಲಿ ಡೂಡಲ್ ನೊಂದಿಗೆ ಆಚರಿಸಿ ಗೌರವಿಸಲಾಗಿತ್ತು . ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಸ್ಪೀಕರ್ ಆಗಿದ್ದರು . ಇವರು ಮೊದಲ ಭಾರತೀಯ ಸ್ತ್ರೀ ವೈದ್ಯರು . ಬಾಲ್ಯವಿವಾಹ ಸತಿಪದ್ಧತಿಗಳಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುತ್ತಿದ್ದರು .
Recently, on July 18, Kadambini Ganguly’s 160th birthday was celebrated with a doodle on Google’s home page in India. She was the first woman speaker of the Indian National Congress. She was the first Indian female doctor. They were fighting evil practices, such as child marriage.


ಇವರನ್ನು ಅನಿಬೆಸೆಂಟ್ ಅವರು ಸ್ವತಂತ್ರ ಭಾರತದ ಯುವ ಹೋರಾಟಗಾರ್ತಿ , ಸ್ವಾತಂತ್ಯದ ಸಂಕೇತ ಎಂದು ಕಲಿತಿದ್ದರು . ಬಂಗಾಳ ವಿಭಜನೆಯ ನಂತರ 1906 ರಲ್ಲಿ ಕೋಲ್ಕತ್ತಾದಲ್ಲಿ ಮಹಿಳಾ ಸಮ್ಮೇಳನವನ್ನು ಆಯೋಜಿಸಿದರು . ಅದು 1908 ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲ್ ನಲ್ಲಿ ಸತ್ಯಾಗ್ರಹ ಕಾರ್ಮಿಕರಿಗೆ ಸಹಾಯಮಾಡುವ ಸಂಘವನ್ನು ರಚಿಸಿದರು.
He was learned by Annibescent to be a young Indian freedom fighter, a symbol of independence. After the partition of Bengal in 1906 she organized a women’s conference in Kolkata. In 1908, he formed an association to help Satyagraha workers in South Africa’s Transwall.

  • 1911 ರಲ್ಲಿ ಸಾಧಾರಣ ಬ್ರಹ್ಮ ಸಮಾಜದಲ್ಲಿ ಗಾಂಧೀಜಿಯವರ ಕಲ್ಕತ್ತಾ ಭೇಟಿಯ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು . ಹೀಗೆ ಭಾರತದ ಸ್ವತಂತ್ರಕ್ಕಾಗಿ ಹೋರಾಡಿದ ಮಹಿಳೆಯಾಗಿದ್ದಾರೆ.
  • In 1911, Gandhiji presided over the meeting during his visit to Calcutta. She is thus a woman who fought for India’s independence.

Insight current affairs| ias upsc

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top