ಕರ್ನಾಟಕ ಹೈಕೋರ್ಟ್ ನೇಮಕಾತಿ 2020 ಲಾ ಕ್ಲರ್ಕ್ ಕಮ್ ರಿಸರ್ಚ್ ಹುದ್ದೆಗಳನ್ನು ಭರ್ತಿ ಮಾಡಲು ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ
Name of the post: ಲಾ ಕ್ಲರ್ಕ್ ಕಮ್ ರಿಸರ್ಚ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು:- 33
ವಿದ್ಯಾರ್ಹತೆ:-
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಕಾನೂನು ಪದವಿ ಅಲ್ಲದೆ ಕಂಪ್ಯೂಟರ್ಗಳ ಕಾರ್ಯಾಚರಣೆ ಬಗ್ಗೆ ಜ್ಞಾನ ಹೊಂದಿರಬೇಕು.
Karnataka High Court Recruitment 2020
(ಕರ್ನಾಟಕ ರಾಜ್ಯ ವಕೀಲರ ಪರಿಷತ್ ನಲ್ಲಿ ಅಡ್ವಕೇಟ್ ಆಗಿ ಹೆಸರು ನೋಂದಾಯಿಸಿರಬೇಕು)
ವಯಮಿತಿ ಗರಿಷ್ಠ 30 ವರ್ಷಗಳು
ಆಯ್ಕೆ ವಿಧಾನ:-
ಹುದ್ದೆಗೆ ಶಾರ್ಟ್ ಲಿಸ್ಟಿಂಗ್ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆ ಮತ್ತು ಸಹಪಾಠಿ ಇತರ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಗಳ ಆಧಾರದ ಮೇಲೆ ಸಂದರ್ಶನಕ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:-
ಅರ್ಜಿಗೆ ಯಾವುದೇ ಶುಲ್ಕ ಇರುವುದಿಲ್ಲ
ವೇತನಶ್ರೇಣಿ:-
16500 ರೂಪಾಯಿಗಳು
ಭರ್ತಿ ಮಾಡಿದ ಅರ್ಜಿಯನ್ನು ಕಳಿಸುವ ವಿಳಾಸ
Note:-
Registrar general
High court of Karnataka
Bengaluru – 560001
(ಲಕೋಟೆ ಮೇಲೆ ತಪ್ಪದೆ ಹುದ್ದೆ ಹೆಸರನ್ನು ನಮೂದಿಸಬೇಕು.)
Last Date of Submission: –
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 17 2020
Website
Download Notification:-
Application Form Download
Recent Posts:
2. GOVT SCHEME
3. Spardha Vijetha Magazine 2020
4. Vidyagama Study Materials 2020
5. Spardha Vijetha Magazine 2020
6. PM Yojana