karnataka SSLC 10th key answers Check your Result Superb

Hello Everyone Welcome to shrivardhantech.in

Heading : karnataka SSLC 10th key answers

www.shrivardhantech.in is a unique Online Education Website for Study, which provides useful PDF Files for aspirant’s, Those who are preparing for competitive examinations in the Karnataka State or in Other all States. All these PDF’S ( Files) are in Kannada or English Language, & all PDFS are provided here from (Shrivardhantech Website) for Educational purposes only. Please utilizes these PDF’S in correct manner and don’t be selling them for others and don’t makes these files Commercial. We are requesting all of our great readers to respect our Hard Work and Time while collecting these
PDFS Files on the Internet.

Our Motto is to provide FREE Study Materials for all Competitive exam [KAS,IAS,PC,PSI, UPSC,KTET,SET,FAD,SDA,CET,B.ed, D.ed] aspirant’s & We believe Education should be REACH FOR ALL CORNER and for that reason, we are providing everything and gathered it in one place of Shrivardhantech.in Website: SEo, Hosting, Earn money Online , Govt yojana,jobs and many more

karnataka SSLC 10th key answers
karnataka SSLC 10th key answers
Topic/File Namekarnataka SSLC 10th key answers
Chiguru model question paper
File Categorychiguru gk model question
File FormatPDF
File LanguageKannada
PDF CostFREE
File/PDF Download linkYes Available, Download link Given Below
vijayavani epaper today, vijayavani vidyarthi mitra today
jnanalokanews telegram
join Telegram Channel

For Personal Use Only
Use e- paper to Save water and Save life’s.!!!!!!!

Mathematics Key Answers from Board

karnataka SSLC 10th key answers Check your Result Superb

Science Key Answers from Board

karnataka SSLC 10th key answers Check your Result Superb

Social Key Answers from SSLC Board

karnataka SSLC 10th key answers Check your Result Superb

Alternate Subjects Key Answers from SSLC Board

karnataka SSLC 10th key answers Check your Result Superb

JTS key Answers from SSLC Board

karnataka SSLC 10th key answers Check your Result Superb

ಪ್ರಥಮ ಭಾಷೆ ಕನ್ನಡ ವಿಷಯದ ಸರಿಯುತ್ತರಗಳು

  1. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು.
  2. ಚಿಕ್ಕ ಬಳ್ಳಾಪುರ.
  3. ಸಿದ್ದಲಿಂಗಯ್ಯ.
  4. ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ.
  5. ಸಂಕಷ್ಟದಲ್ಲಿ ವೈರಿ ಮಿತ್ರ ಎಂದು ನೋಡದೆ ಪರಸ್ಪರ ಸಹಕಾರದೊಂದಿಗೆ ಮಾನವೀಯ ಮೌಲ್ಯ ಎತ್ತಿ ಹಿಡಿಯುವುದು.
  6. ಲಕ್ಷ್ಮಣ.
  7. 1895.
  8. ಚಾವಣಿ ಇಲ್ಲದ ಗುಡಿ.
  9. ಇರಸಾಲಿಗಾಗಿ
  10. ದುರ್ಗಸಿಂಹ.
  11. ಪ್ರೇಮಮತಿ.
  12. ಪು.ತಿ.ನ
  13. ವಸಂತವಾಗುತ.
  14. ಧಾರವಾಡ.
  15. ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ.
  16. ದುರ್ಯೋಧನ.
  17. ನೆನಪಿನ ದೋಣಿಯಲಿ.
  18. ಕರ್ಣ.
  19. ರಾಮ.
  20. ಉದ್ಯಾನವನ್ನು ಆರೈಕೆ ಮಾಡಲು.
  21. ಸಾರ್ವಭೌಮರ ನೆತ್ತಿಯನ್ನು
  22. ನಕುಲ ಸಹದೇವ.
  23. ಗಿಳಿ ಹಸಿರು.
  24. ದುರ್ಯೋಧನ.
  25. ಗರ್ವವನ್ನು ಬಿಡಿಸುವೆನೆಂಬ ಲವನ ವೀರತನ…
  26. ಬಿರುಗಾಳಿಗೆ ಹೊಯ್ದಾಡುವ ಹಡಗನ್ನು…
  27. ಕುವೆಂಪು…
  28. ಭಗತ್‌‌ ಸಿಂಗ್.
  29. ಗರೀಕೆಯ ಹುಲ್ಲು.
  30. ಗುಡಿಸಿಲಿನಲ್ಲಿ.
  31. ಕಣ್ದೆರೆ.
  32. ಲೋಪ.
  33. ಅಂ.
  34. ಕಳಸ.
  35. ಸ್ವರ್ಗಕ್ಕಿಂತ ಮಿಗಿಲು .
  36. ಉಪಮಾಲಂಕಾರ.
  37. ಸಾಮಾನ್ಯಾವ್ಯಯ.
  38. ತಗಣ.
  39. ಆವರಣ.
  40. ಮಾನ್ಯರೇ…..

karnataka SSLC 10th key answers

10ನೇ ತರಗತಿ ದ್ವಿತೀಯ ಭಾಷೆ ಕನ್ನಡದ ಸರಿ ಉತ್ತರಗಳು.

  1. ಇಂದ್ರ
  2. ಸರ್ವಜ್ಞ
  3. ತತ್ವನಿಷ್ಠೆ
  4. ಅಸಿ
  5. ಹಾರ್ಮೋನಿಯಂ
  6. ಸ್ವದೇಶಿ ಆಂದೋಲನ
  7. ರಕ್ಷಣೆಗಾಗಿ
  8. ಗ್ಯಾನೆಟ್ ಕಡಲ ಹಕ್ಕಿ
  9. ಕುವೆಂಪು
  10. ಕೊಳಲು
  11. ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ
  12. ಹಣ, ಅಧಿಕಾರ, ಅಂತಸ್ತು ಶಾಶ್ವತವಲ್ಲ
  13. ತಪಸ್ಸಿಗಿಂತ ಜೀವ ಪ್ರೀತಿ ದೊಡ್ಡದು
  14. ಬೋಧಿವೃಕ್ಷದಲ್ಲಿ ಮಹಾ ಬೆಳಕು ಕಂಡಿತು
  15. ನಮ್ಮ ಜೀವನ ಕರ್ಪೂರದಂತೆ ಪರಿಮಳಭರಿತವಾಗಿರಬೇಕು
  16. ಶಾಂತಿ
  17. ಸಿಡಿಮದ್ದು
  18. ಶಾಂತಿಯಿಂದ ಬದುಕಿ
  19. ಹೆಗ್ಗುರಿಯ ಸಾಧನೆಗಾಗಿ
  20. ಹೇಡಿತನ
  21. ಕಮಲ
  22. ಕೆರೆ ತುಂಬಿರುವುದಕ್ಕಾಗಿ
  23. ದಯೆ
  24. ಮರನ ಕಂಡಲ್ಲಿ ಸುತ್ತುವ
  25. ಸಾಗರದಂತೆ
  26. ಇಂದ್ರ ಪದವಿ
  27. ದೇವರು ದಯಾಮಯಿ ಎಲ್ಲರನ್ನು ರಕ್ಷಿಸುತ್ತಾನೆ
  28. ಸೊಪ್ಪಿನ ರಸ ಮಾಡಿ ಔಷಧಿಯೊಂದಿಗೆ ಕುಡಿಸಿ
  29. ಅನ್ನು
  30. ಸರ್ವಾಧಿಕಾರಿ
  31. ಸಂಜೆ
  32. ಉಪಮಾಲಂಕಾರ
  33. ಬರುತ್ತಾನೆ
  34. ಐದು
  35. ಹಿಂಡುಗಟ್ಟಿ
  36. ಪೊಡವಿ
  37. ಅಂಕಿತನಾಮ
  38. ಭೂತಕಾಲ
  39. ಮಾತೃಶ್ರಿ
  40. ಮಾತಿಗಿಂತ ಮೌನಕ್ಕೆ ಹೆಚ್ಚು ಮೌಲ್ಯ

karnataka SSLC 10th key answers

English language Key answers
41) a. adverb
42) c. an a
43) b. ,Isn’t she?
44) c. wrote
45) a. but
46) b. Im
47) b. The workers are being replaced by machines
48) c. to buy
49) d. gave up
50) b. account
51) c. Why did Raghu go to Mysore?
52) b. Request
53) c. True
54) d. Salutation
55) a. Across
56) c. Would have
57) c. Swami

karnataka SSLC 10th key answers
58) b. Hugged it and used his teeth on it like a mortal weapon
59) c. He cared for life
60) b. A tempo truck driver
61) a. they were afraid of getting involved
62) d. Pruning the trees
63) b. He tilled the same land his peopl had tilled
64) c. Orchard
65) b. Jawahar Lal Nehru
66) b. Newspaper
67) a. The boy had not many days to live
68) b. He was already able to compose his own tunes
69) c. Calligraphy

karnataka SSLC 10th key answers
70) b. Everyone would make fun of his deafness
71) c. To build a tree house
72) d. Brother
73) b. Gentle rain from heaven
74) c. Mercy
75) b. Art and architecture
76) a. The Himalayas and the three seas
77) a. Poor
78) b. Wondrous things you see
79) b. A friend of Mohan’s father
80) c. One’s duty is the most important thing in life

2021 22 ಸಮಾಜ-ವಿಜ್ಞಾನ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಹಾಗೂ ಉತ್ತರಗಳು

  1. ಕಾನ್ಸ್ಟಾಂಟಿನೋಪಲ್ ಅನ್ನು ಯುರೋಪಿಯನ್ ವ್ಯಾಪಾರದ ದ್ವಾರ ವೆಂದು ಪರಿಗಣಿಸಲಾಗಿತ್ತು ಏಕೆಂದರೆ ಅದು
    A ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಕೆಂದ್ರ

82 ಮೊದಲನೇ ಆಂಗ್ಲೋ ಮರಾಠ ಯುದ್ಧ ವನ್ನು ಕೊನೆಗಾಣಿಸಿದ ಒಪ್ಪಂದ
B ಸಾಲ್ಬಾಯಿ ಒಪ್ಪಂದ

83 ಆಂಗ್ಲರ ಕಾಲದಲ್ಲಿ ಆರಂಭಗೊಂಡ ನಾಗರಿಕ ನ್ಯಾಯಾಲಯಗಳೇ
A ದಿವಾನಿ ಅದಾಲತ್

84 ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರ ವಿಶ್ವಾಸ ಹೆಚ್ಚಿಸಿದ ಅಂಶ
A ಪೋರ್ಟ್ ನೋವಾದಲ್ಲಿ ಹೈದರಾಲಿಯ ಸೋಲು

85 ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ಇರುವುದನ್ನು ಅರಿತುಕೊಂಡ ದಯಾನಂದ ಸರಸ್ವತಿಯವರು
A ವೇದಗಳಿಗೆ ಮರಳಿ ಎಂದು ಘೋಷಿಸಿದರು

86 ಇವುಗಳಲ್ಲಿ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ
C ಒಬ್ಬ ಪ್ರಬಲ ನಾಯಕನನ್ನು ಹೊಂದಿರಲಿಲ್ಲ

karnataka SSLC 10th key answers

87 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧ್ಯಕ್ಷರು
A ಡಬ್ಲ್ಯೂಸಿ ಬ್ಯಾನರ್ಜಿ

88 ಈ ಕೆಳಗಿನವರಲ್ಲಿ ಮಂದಗಾಮಿಗಳ ಗುಂಪಿಗೆ ಸೇರಿದವರು
B ಗೋಪಾಲಕೃಷ್ಣ ಗೋಖಲೆ

89 ಗಾಂಧೀಜಿಯವರು ಚಂಪಾರಣ್ ಚಳುವಳಿಯನ್ನು ಪ್ರಾರಂಭಿಸಿದ್ದು
A ನೀಲಿ ಬೆಳೆಗಾರರನ್ನು ಬೆಂಬಲಿಸಲು

90 ರವೀಂದ್ರನಾಥ ಠಾಕೂರ್ ತಮ್ಮ ನೈಟ್ ಹುಡ್ ಬಿರುದನ್ನು ಸರ್ಕಾರಕ್ಕೆ ಹಿಂದಿರುಗಿಸಲು ಕಾರಣ
C ಬ್ರಿಟಿಷರ ವಿರುದ್ಧ ಅಸಹಕಾರ ತೋರಲು

91 ಭಾರತದ ಉಕ್ಕಿನ ಮನುಷ್ಯ
Aಸರ್ದಾರ್ ವಲ್ಲಭಾಯಿ ಪಟೇಲ್

92 ಭಾರತ ಸಂವಿಧಾನ ಜಾರಿಗೆ ಬಂದಿದ್ದು
D 26ನೇ ಜನವರಿ 1 950

93 ಲೋಕಾಯುಕ್ತ ಸ್ಥಾಪನೆಯ ಉದ್ದೇಶ
D ಭ್ರಷ್ಟಾಚಾರ ತಡೆಗಟ್ಟಲು

94 ಪಂಚಶೀಲ ತತ್ವಗಳಿಗೆ ಸಹಿ ಹಾಕಿದ್ದು
C ಭಾರತ ಮತ್ತು ಚೀನಾ

95 ಭಾರತವು ರಷ್ಯಾದ ನೆರವಿನೊಂದಿಗೆ ಸ್ಥಾಪಿಸಿದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು
A ಬೋಕರೋ ಮತ್ತು ಬಿಲಾಯಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು

96 ಭಾರತದ ವಿದೇಶಾಂಗ ನೀತಿಯನ್ನು ಹೀಗೂ ಕರೆಯಲಾಗಿದೆ
C ನೆಹರುರವರ ವಿದೇಶಾಂಗ ನೀತಿ

karnataka SSLC 10th key answers

97 ವಿಶ್ವದ ಸಂಸತ್ತು
A ಸಾಮಾನ್ಯ ಸಭೆ

98 ವಿಶ್ವಸಂಸ್ಥೆ ಎಂಬ ಪದವನ್ನು ಪ್ರಸ್ತಾಪಿಸಿದವರು
A ಎಫ್ ಡಿ ರೂಸ್ವೆಲ್ಟ್

99 ಅಸ್ಪೃಶ್ಯತೆ ಅಪರಾಧ ಕಾಯ್ದೆಯನ್ನು 1970 ರಲ್ಲಿ ಅಗತ್ಯ ಬದಲಾವಣೆಯೊಂದಿಗೆ ಜಾರಿಗೆ ತರಲಾಗಿದ್ದು
D ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

100 ಅಸಂಘಟಿತ ಕಾರ್ಮಿಕರ ಪ್ರಮುಖ ಲಕ್ಷಣ
A ವಲಸೆ

101 ನರ್ಮದಾ ಬಚಾವೋ ಆಂದೋಲನದ ನಾಯಕರು
A ಮೇಧಾ ಪಾಟ್ಕರ್

102 ಕಾಣದ ಹಸಿವು ಎಂದರೆ
C ಅಪೌಷ್ಟಿಕತೆ

103 ಮಹಾ ಹಿಮಾಲಯಗಳ ಇನ್ನೊಂದು ಹೆಸರು
A ಹಿಮಾದ್ರಿ

104 ಪೂರ್ವ ಘಟ್ಟದ ಅತಿ ಎತ್ತರದ ಶಿಖರ
C ಆರ್ಮಕೊಂಡ

105 ಭಾರತದಲ್ಲಿ ಅತ್ಯಂತ ಶೀತವಾದ ತಿಂಗಳು
C ಜನವರಿ

106 ಕಪ್ಪು ಮಣ್ಣು ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ ಏಕೆಂದರೆ ಅದು
A ಒತ್ತೋತ್ದ ಕಣಗಳಿಂದ ಕೂಡಿದೆ

107 ದಕ್ಷಿಣ ಭಾರತದ ಅತಿ ಉದ್ದನೆಯ ನದಿ
C ಗೋದಾವರಿ

108.ಈ ಅರಣ್ಯದಲ್ಲಿ ಬೆಳೆಯುವ ಮರಗಳ ಕೊಂಬೆಗಳಿಂದ ಬೆಳೆದಿರುವ ಬಿಲಿಳುಗಳು ಮರಗಳಿಗೆ ಆಧಾರವಾಗಿರುತ್ತದೆ
B ಮ್ಯಾಂಗ್ರೋವ್ ಅರಣ್ಯ

109 ಒರಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ
A ಹಿರಾಕುಡ್

110 ಭಾರತದಲ್ಲಿ ವರ್ಗಾವಣೆ ಬೇಸಾಯವು ಕಡಿಮೆಯಾಗುತ್ತಿದೆ ಏಕೆಂದರೆ
A ಸರ್ಕಾರದ ನೀತಿ ಮತ್ತು ಅಲೆಮಾರಿಗಳಿಗೆ ಕಾಯಂ ನೆಲೆ ಒದಗಿಸಿದೆ

111 ಭಾರತದ ಸಿಲಿಕಾನ್ ನಗರ
D ಬೆಂಗಳೂರು

karnataka SSLC 10th key answers

112 ಇವುಗಳಲ್ಲಿ ಭೂಕಂಪಗಳ ಪರಿಣಾಮ ತಡೆಗಟ್ಟುವುದು ಕ್ರಮವೆಂದರೆ
D ಅಂತರ್ಜಲ ಕ್ಕಾಗಿ ಆಳ ಕೊರೆತ ಬಾವಿಗಳನ್ನು ನಿಷೇಧಿಸುವುದು

113ಒಂದು ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕು ಮತ್ತು ಸೇವೆಗಳ ಉತ್ಪಾದನೆಯ ಒಟ್ಟು ಮೌಲ್ಯವೇ
B ನೈಜ ರಾಷ್ಟ್ರ ಆದಾಯ

114 ಗ್ರಾಮಸ್ವರಾಜ್ಯ ಪರಿಕಲ್ಪನೆ ನೀಡಿದವರು
D ಮಹಾತ್ಮ ಗಾಂಧೀಜಿ

115 ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆ ಇಂದ ಭಾಗಿಸಿದಾಗ ದೊರಕುವುದೇ
C ತಲಾ ಆದಾಯ

116 ಕೈಗಾ ಅಣು ಸ್ಥಾವರ ಸ್ಥಾಪನೆಯ ವಿರುದ್ಧ ಹೋರಾಡಿದ ಪ್ರಮುಖ ನಾಯಕ
B ಡಾ ಶಿವರಾಮ ಕಾರಂತ

117 ಪ್ರತಿವರ್ಷ ಮಾರ್ಚ್ 15 ವಿಶ್ವ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತದೆ ಏಕೆಂದರೆ ಅಂದು
A ಜಾನ್ ಎಫ್ ಕೆನಡಿ ಗ್ರಾಹಕರ ಹಕ್ಕನ್ನು ಒಪ್ಪಿಕೊಂಡರು

118 ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದ ವರ್ಷ
C.1986

119 ಬ್ಯಾಂಕುಗಳ ಬ್ಯಾಂಕ್
C ರಿಸರ್ವ್ ಬ್ಯಾಂಕ್

120
ಭಾರತದ ಹೆಬ್ಬಾಗಿಲು
B ಮುಂಬೈ
.

Content Download link
spardha spoorthi magazine January 2021 pdfClick here
Download ALL Study Materials PDFClick here
Karnataka SSLC passing package/MCQ ALL SubjectsClick here
BUY Books Online StoreBUY NOW | AMAZON STORE
Latest Updates Vijayavani Mini PaperDownload Link
[PDF] Vijayavani Vidyarthi Mitra
Today 21-07-2021
Download
[PDF] vijayavani epaper Today 20-07-2021 Download
[PDF] vijayavani epaper Today 19-07-2021Download
[PDF] vijayavani epaper Today 18-07-2021Download
[PDF] vijayavani epaper Today 17-07-2021Download
vijayavani epaper | Kannada epaperDownload
Vijayavani Vidyarthi Mitra Today
15-07-2021
Download
[PDF] Vijayavani Vidyarthi Mitra
Today 14-07-2021
Download

Thank you for downloading | Buy Now new Books

Disclaimer/ Notice: This all documents & PDF notes & Magazines (Education & Knowledge Propose Only).we are downloaded the Source from  (whatsapp & Telegram Groups) also internet. I am  not responsible for any type of copyright issues If i have any complaint regarding this. We are trying to remove this content shorty. Contact: admin

jnanalokanews telegram
join Telegram Channel
Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO