SSLC multiple choice questions in Kannada |Karnataka mcq questions for class 10 science with answers pdf 2021 pdf download free

SSLC multiple choice questions in Kannada mcq questions for class 10 science with answers pdf

ರಾಜ್ಯ ಮಟ್ಟದ ವಿಜ್ಞಾನ LIVE RAPID Super QUIZ -4 ಸ್ಪರ್ಧೆ Competition Questions and Answer in GOOGLE FORMS-4

SSLC ಕನ್ನಡ ಮಾಧ್ಯಮದ (Kannada Medium) ವಿದ್ಯಾರ್ಥಿಗಳಿಗೆ.

ವಿದ್ಯಾರ್ಥಿಗಳಿಗೆ ಸೂಚನೆ ಓದಿ
1) LIVE RAPID QUIZ ಅನ್ನು DAILY ಸಾಯಂಕಾಲ 6:00 PM ರಿಂದ ರಾತ್ರಿ 10:30 PM ರ ವರೆಗೆ ಮಾತ್ರ ನಡೆಸಲಾಗುತ್ತದೆ. ನಿಗದಿಪಡಿಸಿದ ಈ ಸಮಯದ ನಂತರ LINK ಅನ್ನು close ಮಾಡುತ್ತೇವೆ(May be).
ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ದೃಷ್ಟಿಯಿಂದ ಈ ಕ್ವಿಜ್‌( QUIZ) ನಲ್ಲಿ ಹಿಂದಿನ ವರ್ಷಗಳ SSLC ಪ್ರಮುಖ ಪರೀಕ್ಷೆಗಳಲ್ಲಿ ಕೇಳಲಾದ ಬಹು ಆಯ್ಕೆ ಪ್ರಶ್ನೆಗಳನ್ನು(MCQ) ಆಯ್ಕೆ ಮಾಡಿ ನೀಡಲಾಗುವುದು.
ಅತಿ ಹೆಚ್ಚು ಅಂಕ ಗಳಿಸಿದ ಮೊದಲ 100 ವಿದ್ಯಾರ್ಥಿಗಳಿಗೆ ಮಾತ್ರ ONLINE CERTIFICATE ಅನ್ನು ನೀವು ನೀಡುವ Email ID ಗೆ ಕಳುಹಿಸಲಾಗುವುದು.
ನಿಮ್ಮಲ್ಲಿ Email ID ಇದ್ದರೆ With Certificate Link ಕ್ಲಿಕ್ ಮಾಡಿ LIVE RAPID QUIZ ನಲ್ಲಿ ಭಾಗವಹಿಸಿ ಆಕರ್ಷಕ ಪ್ರಮಾಣಪತ್ರವನ್ನು ಪಡೆಯಿರಿ.

Karnataka sslc rapid quiz |sslc multiple choice questions in kannada pdf | science multiple choice questions with answers pdf


ಮೊದಲ ಪ್ರಯತ್ನದಲ್ಲಿ ಹೆಚ್ಚು ಅಂಕಗಳು ಬರದಿದ್ದರೆ, ವಿದ್ಯಾರ್ಥಿಗಳು ಹೆಚ್ಚು ಅಂಕಗಳು ಬರುವವರೆಗೆ ಮತ್ತೆ ಮತ್ತೇ ಪ್ರಯತ್ನಿಸಬಹುದಾಗಿದೆ. ಹಾಗಾಗಿ ಈ ಕ್ವಿಜ್‌ ನಲ್ಲಿ ಯಾವುದೇ ಪ್ರಯತ್ನದ ನಿರ್ಬಂಧವಿರುವುದಿಲ್ಲ.
Email ID ತಪ್ಪಾಗಿ ನಮೂದಿಸಿದರೆ ಪ್ರಮಾಣ ಪತ್ರ ನಿಮಗೆ ತಲುಪುವುದಿಲ್ಲ.
ನೀವು ಕ್ವಿಜ್ ನಲ್ಲಿ ನೀಡುವ ನಿಮ್ಮ ಹೆಸರು, ಜಿಲ್ಲೆಯ ಹೆಸರು ನಿಮ್ಮ Certificate ನಲ್ಲಿ ಮುದ್ರಿತವಾಗುವುದರಿಂದ ಸರಿಯಾದ ಹೆಸರು, ಜಿಲ್ಲೆಯ ಹೆಸರನ್ನು ನೀಡಿ.
ನಿಮ್ಮಲ್ಲಿ Email ID ಇಲ್ಲದಿದ್ದರೆ Without Certificate Link ಅನ್ನು ಕ್ಲಿಕ್ ಮಾಡಿ LIVE RAPID Super QUIZ ನಲ್ಲಿ ಭಾಗವಹಿಸಿರಿ (but ಪ್ರಮಾಣ ಪತ್ರ ಬರುವುದಿಲ್ಲ).
ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ…
ALL THE BEST from Shrivardhantech.in

SSLC multiple choice questions in Kannada
SSLC multiple choice questions in Kannada
jnanalokanews telegram
https://t.me/sslcvedike

ಕರ್ನಾಟಕದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನು ಹಂಚಿಕೊಳ್ಳುವ ವೇದಿಕೆ.ಇದು ಹೊಸ ಪರೀಕ್ಷಾ ವಿಧಾನಕ್ಕೆ ತಕ್ಕಂತೆ ಇರುವ ವಿದ್ಯಾರ್ಥಿಗಳ ವೇದಿಕೆ. ಬನ್ನಿ ಸ್ವಾಗತ‌.Join Telegram Link

SSLC ಕನ್ನಡ ವಿಷಯದ ಬಹು ಆಯ್ಕೆ ಪ್ರಶ್ನೆ (MCQs)ಕೋಠಿ, SSLC ಹಿಂದಿ ವಿಷಯದ ಬಹು ಆಯ್ಕೆ ಪ್ರಶ್ನೆ (MCQs)ಕೋಠಿ, SSLC ಇಂಗ್ಲೀಷ್‌ ವಿಷಯದ ಬಹು ಆಯ್ಕೆ ಪ್ರಶ್ನೆ (MCQs)ಕೋಠಿ, SSLC ಗಣಿತ ವಿಷಯದ ಬಹು ಆಯ್ಕೆ ಪ್ರಶ್ನೆ (MCQs)ಕೋಠಿ, SSLC ವಿಜ್ಞಾನ ವಿಷಯದ ಬಹು ಆಯ್ಕೆ ಪ್ರಶ್ನೆ (MCQs)ಕೋಠಿ, SSLC ಸಮಾಜ ವಿಷಯದ ಬಹು ಆಯ್ಕೆ ಪ್ರಶ್ನೆ (MCQs)ಕೋಠಿ , ALL in ONE LINK CLICK HERE
https://shrivardhantech.in/mcq-model-papers-for-karnataka-sslc-exam-2021/

ಉಚಿತವಾಗಿ SSLC ನೋಟ್ಸ್ ಗಳನ್ನು ಪಡೆಯಲು telegram channel ನ ಕೆಳಗಿನ ಲಿಂಕ್ ನ ಮೂಲಕ Join ಮಾಡಿ

SSLC multiple choice questions in Kannada |Karnataka mcq questions for class 10 science with answers pdf 2021 pdf download free

LIVE RAPID SUPER QUIZ ಸರಣಿ – 3 LIVE RAPID SUPER QUIZ – 3 (without certificate) CLICK HERE

LIVE RAPID SUPER QUIZ ಸರಣಿ – 2 LIVE RAPID SUPER QUIZ – 2 (without certificate) CLICK HERE

LIVE RAPID SUPER QUIZ ಸರಣಿ – 1 LIVE RAPID SUPER QUIZ – 1 (without certificate) CLICK HERE

Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO