Hello Everyone Welcome to shrivardhantech.in
Heading : tet question paper in kannada,tet kannada pedagogy
This is our official website. where you will get daily .current affairs,.i.e questions & answer with pdf file. Which are very much helpful and useful for upcoming all exams .KAS, IAS, UPSC, PSI, FDA, BANKING, SDA,Jobs, and all kpsc others Examinations. So keep visiting our official website. For daily very important updates which will help you in upcoming all examinations..
tet question paper click here
Topic/File Name | tet question paper in kannada, tet kannada pedagogy Pdf Chiguru Gk Model Question Paper |
File Category | TET chiguru gk model question |
File Format | |
File Language | Kanndad/English/Hindi |
PDF Cost | FREE |
File/PDF Download link | Yes Available, Download link Given Below |
For Personal Use Only
Use e- paper to Save water and Save life’s.!!!!!!!
tet questions and answers | tet model questions and answers
tet kannada pedagogy
ಕನ್ನಡ ಬೋಧಾನ ಪದ್ದತಿ – 6
1) ಮಕ್ಕಳ ಭಾಷಾ ಕಲಿಕೆಯ ಆರಂಭದಲ್ಲಿ ಈ ಅಂಶವನ್ನು ಹೆಚ್ಚು ಪರಿಗಣಿಸುವ ಅಗತ್ಯವಿಲ್ಲ ?
ಬಿ) ಮಕ್ಕಳಾ ಭಾಷಾ ಶುದ್ದತೆಗೆ ಒತ್ತು ನೀಡುವುದು
2) ಅರ್ಥಬದ್ದ ಆಲಿಸುವಿಕೆಯಲ್ಲಿ ಈ ಅಂಶ ಹೆಚ್ಚು ಸಹಾಯಕ ?
ಹ
ಸಿ ) ಹೇಳುವರ ಆಂಗಿಕ ಭಾವನೆಗಳನ್ನು ನೋಡುತ್ತಾ ಆಲಿಸುವುದು.
3) ಭಾಷಾ ಶಿಕ್ಷಣದಲ್ಲಿ ವ್ಯಾಕರಣ ಬೋಧಿಸಲು ಸೂಕ್ತ ಕ್ರಮ ?
ಎ) ವ್ಯಾಕರಣಾಂಶಗಳ ಸಾಂದರ್ಭಿಕ ಪರಿಚಯ ಮತ್ತು ಅನ್ವಯ
4) ಗಧ್ಯ ಬೋಧನೆಯ ಮುಖ್ಯ ಉದ್ದೇಶ ?
ಬಿ) ಓದು ,ಬರಹ,ಗ್ರಹಿಕೆ ಹಾಗೂ ಸ್ವತಂತ್ರ ಆಲೋಚನೆ
5) ಮಾತಾನಾಡುವ ಕೌಶಲ್ಯ ಬೆಳೆಸುವುದಕ್ಕೆ ಹೆಚ್ಚು ಸಹಾಯಕವಾಗಿವ ಅಂಶ ಯಾವುದು?
ಡಿ) ಸಂಭಾಷಣೆ ಮತ್ತು ಸಂವಹನ ಚಟುವಟಿಕೆಗಳು
6) ಇದು ಬಾಯೋದಿನಲ್ಲಿ ಕಂಡು ಬರುವ ದೋಷಗಳು?
ಡಿ) ಓದಿನಲ್ಲಿ ಹಿಮ್ಮುರಳುವಿಕೆ
tet question paper in kannada
7) ಪರಿಹಾರ ಬೋಧನೆ ಕೈ ಗೊಳ್ಳಬೇಕಾಗಿರವುದು?
ಸಿ) ಕಲೊಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ
8) ವಿದ್ಯಾರ್ಥಿಗಳಿಗೆ ಚುಟುಕು, ಕಥೆ,ಮತ್ತು ಕವನ ರಚನೆ ಅಭ್ಯಾಸ ಕಲಿಸುವುದರಿಂದ ?
ಎ) ಸೃಜನಾತ್ಮಕ ಬರವಣಿಗೆ ಮೂಡುತ್ತದೆ.
9) ಪದ್ಯ ಬೋಧನೆಯನ್ನು ಪರಿಣಾಮಕಾರಿಯಾಗಿ ಕಲಿಯಲು ಇದು ಕಾರಣವಾಗುತ್ತದೆ.?
ಬಿ ) ಪದ್ಯ ಗಾಯನ ಮತ್ತು ಭಾವಪೂರ್ಣ ವಿವರಣೆಯಿಂದ
10) ಪದ್ಯದ ಒಳ ಮೈ ಲಕ್ಷಣಗಳನ್ನು ಪ್ರತಿಬಿಂಬಿಸುವ ಗುಣ ?
ಡಿ) ಕವಿಯ ಆಶಯ ಮತ್ತು ಭಾವನೆ
11) ಓದು , ಬರಹ ,ಸ್ವಯಂ ಕಲಿಕೆ, ಅಭ್ಯಾಸ, ಹಾಗೂ ಮೌಲ್ಯಮಾಪನಕ್ಕೆ ಸೂಕ್ತವಾದ ಸಾಧನ ಯಾವುದು?
ಸಿ) ಅಭ್ಯಾಸ ಪುಸ್ತಕ
12) 8 ನೇ ತರಗತಿಯ 30 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಕಾಗುಣಿತ ದೋಷಗಳನ್ನು ಮಾಡುತ್ತಾರೆ, ಈ ಸಂದರ್ಭದಲ್ಲಿ ಭಾಷಾ ಶಿಕ್ಷಕ ವಹಿಸಬೇಕಾದ ಕ್ರಮ ?
ಡಿ) ಕ್ರಿಯಾ ಸಂಶೋಧನೆ ಕೈಗೊಳ್ಳವುದು
13) ಲಿಖಿತ ಅಭಿವ್ಯಕ್ತ ಸಾಮರ್ಥ್ಯ ವ್ಯಕ್ತಪಡಿಸುವುದು ?
ಸಿ) ಪ್ರಬಂಧ ಮಾದರಿ ಪ್ರಶ್ನೆ ಪತ್ರಿಕೆ
14) ಕಲಿಕಾ ಪ್ರಕ್ರಿಯೆಯೊಂದಿಗೆ ವ್ಯಾಕರಣವನ್ನು ಸಮನ್ವಯ ಗೊಳಸಿ ಕಲಿಸುವುದು ?
ಬಿ) ಕ್ರಿಯಾತ್ಮಕ ವ್ಯಾಕರಣ
15) ಈ ಕೆಳಗಿನವುಗಳಲ್ಲಿ ಯಾವುದು ಬೋಧನೆಯ ಮುಖ್ಯ ಉದ್ದೇಶವಲ್ಲ ?
ಡಿ) ಪರೀಕ್ಷೆಗಾಗಿ ಕಂಠಪಾಠ ಮಾಡಿಸುವುದು
16) ಕಿರಿಯ ಪ್ರಾಥಮಿಕ ಹಂತದ ಭಾಷಾ ಶಿಕ್ಷಣದಲ್ಲಿ ಹೆಚ್ಚು ಒತ್ತು ನೀಡಬೇಕಾಗಿರುವುದು?
ಎ) ಸಹಜ ಸಂವಹನ
17) ಪ್ರಾರ್ಥನೆ ,ಆಟ ,ಕಲಿಕಾ-ಬೋಧನಾ ಪ್ರಕ್ರಿಯೆಯ ಸಂದರ್ಭದಲ್ಲಿ ಶಿಕ್ಷಕರು ಕೆಲವು ಸೂಚನೆಗಳನ್ನು ನೀಡುತ್ತಾರೆ ಇದು ಕೆಳಗಿನ ಈ ಕೌಶಲ್ಯವನ್ನು ಉತ್ತಮ ಪಡಿಸುವುದಹ
ಬಿ ) ಆಲಿಸುವುದು
18) ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಚುಕ್ಕಿ ಚಿನ್ನಾ, ಚಿಣ್ಣರ ಚುಕ್ಕಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ ಇವು ಈ ಕೆಳಗಿನ ಯಾವ ಬೋಧನೋಪಕರಣಕ್ಕೆ ಉದಾ ?
ಎ)/ದೃಕ್ ಶ್ರವ್ಯ ಉಪಕರಣಗಳು
19) ತರಗತಿಯಲ್ಲಿ ಭಾಷೆ ಕಲಿಕೆ ಮುಖ್ಯ ಹೀಗಿರಬೇಕು ?
ಸಿ) ಭಾಷಾ ಪಠ್ಯಪುಸ್ತಕ ಕ್ರಿಯೆಯಿಂದ ಭಾಷಾ ಕಲಿಕೆಯಾಗುವುದು
20 ) ಭಾಷಾ ಮೌಲ್ಯಮಾಪನ ದಲ್ಲಿ ಪ್ರಬಂಧ ಮಾದರಿ ಅಳವಡಿಸುವ ಮುಖ್ಯ ಉದ್ದೇಶ ?
ಬಿ ) ಭಾಷಾ ಎಲ್ಲಾ ಕೌಶಲ್ಯ ಮಾಪನ ಮಾಡುವುದು.
21) ವಿದ್ಯಾರ್ಥಿಯೊಬ್ಬ ಶಂಕರ ಬದಲಾಗಿ ಸಂಕರ ಎಂದು ಬರೆಯುತ್ತಾನೆ /ಉಚ್ಚರಿಸುತ್ತಾನೆ ಈ ದೋಷವನ್ನು ತಿದ್ದಲು ತೆಗೆದುಕೊಳ್ಳಬೇಕಾದ ಕ್ರಮ?
ಸಿ) ಶ ಅಕ್ಷರ ಪದವನ್ನು ಆಲಿಸಲು ಮತ್ತು ಪುನರುಚ್ಚರಕ್ಕೆ ಅವಕಾಶ ನೀಡುವುದು.
tet question paper in kannada