Today-current-affairs-pdf-download 03-06-2021
Today-current-affairs-pdf-download 03-06-2021 |Today current affairs free download| 03-06-2021-today-current-affairs-pdf-download |
1) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2020-21ರಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಗ್ರಸ್ಥಾನದಲ್ಲಿರುವ ಭಾರತೀಯ ಸಂಸ್ಥೆ ಯಾವುದು?
A) ಬೆಂಗಳೂರು ವಿಶ್ವವಿದ್ಯಾಲಯ
B) ಮೈಸೂರು ವಿಶ್ವವಿದ್ಯಾಲಯ
C) ಐಐಎಂ ಅಹಮದಾಬಾದ್
D) ಐಐಟಿ ದೆಹಲಿ
👉 ಉತ್ತರ:C) ಐಐಎಂ ಅಹಮದಾಬಾದ್
2) ಇತ್ತೀಚಿಗೆ 12ವರ್ಷ ಮೇಲ್ಪಟ್ಟ ಎಲ್ಲರಿಗೆ ಫೈಜರ್ ಲಸಿಕೆ ನೀಡಲು ಅನುಮತಿ ನೀಡಿರುವ ದೇಶ ಯಾವುದು?
A) ಭಾರತ
B) ಜಪಾನ್
C) ಅಮೇರಿಕಾ
D) ಫ್ರಾನ್ಸ್
👉 ಉತ್ತರ:B) ಜಪಾನ್
3) ಕೋವಿಡ್-19 ನಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ರಕ್ಷಿಸಲು “ಬಾಲ್ ಸ್ವರಾಜ್”, ಡಿಜಿಟಲ್ ರಿಯಲ್-ಟೈಮ್ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಪ್ಲಾಟ್ ಫಾರ್ಮ್ ಅನ್ನು ಪ್ರಾರಂಭಿಸಲಾಯಿತು. ಯಾವ ಸಂಸ್ಥೆಯು ಈ ಪೋರ್ಟಲ್ ಅನ್ನು ಪ್ರಾರಂಭಿಸಿದೆ?
A) ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ
B) ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
C) ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ
D) ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ
👉 ಉತ್ತರ:C) ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ
4) “ವಿಶ್ವ ತಂಬಾಕು ದಿನ”ವನ್ನು ವಾರ್ಷಿಕವಾಗಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A) ಮೇ 30
B) ಮೇ 31
C) ಜೂನ್ 01
D) ಜೂನ್ 02
👉 ಉತ್ತರ:B) ಮೇ 31
5) ಇದೀಗ ಎಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮತಿ ನೀಡಿದೆ?
A) 5 ಭಾಷೆಗಳಲ್ಲಿ
B) 7 ಭಾಷೆಗಳಲ್ಲಿ
C) 9 ಭಾಷೆಗಳಲ್ಲಿ
D) 10 ಭಾಷೆಗಳಲ್ಲಿ
👉 ಉತ್ತರ:B) 7 ಭಾಷೆಗಳಲ್ಲಿ
6) ಈ ಕೆಳಗಿನ ಯಾರು ಅಮೆಜಾನ್ ನ ಸಿಇಓ ಸ್ಥಾನದಿಂದ ಇದೆ ಜೂನ್ 05 ರಂದು ನಿವೃತ್ತಿ ಹೊಂದಲಿದ್ದಾರೆ?
A) ಕಲ್ಯಾಣ್ ಕೃಷ್ಣಮೂರ್ತಿ
B) ಆಯಂಡಿ ಜೆಸ್ಸಿ
C) ಮುಕೇಶ್ ಬನ್ಸಲ್
D) ಜೆಫ್ ಬೆಜೋಸ್
👉 ಉತ್ತರ:D) ಜೆಫ್ ಬೆಜೋಸ್
7) “2021 ರ ವಿಶ್ವ ತಂಬಾಕು ದಿನ”ದ ವಿಷಯವೇನು (ಥೀಮ್)?
A) Tobacco – A Threat to development
B) Commit to Quit
C) Tobacco and heart disease
D) Tobacco and lung health
👉 ಉತ್ತರ:B) Commit to Quit
8) ಈ ಕೆಳಗಿನ ಯಾರ ಜೊತೆಗೆ ಜೆರ್ರಿ ವಿಂಡ್ ಅವರ “ಟೈಮ್ಸ್ ಆಫ್ ಕ್ರೈಸಿಸ್ನಲ್ಲಿ ಟ್ರಾನ್ಸ್’ಫರ್ಮೇಷನ್ ಪುಸ್ತಕ”ಕ್ಕಾಗಿ ಇಂಟರ್ನ್ಯಾಷನಲ್ ಬ್ಯುಸಿನೆಸ್ ಬುಕ್ ಆಫ್ ದಿ ಇಯರ್ ಪ್ರಶಸ್ತಿ 2021 ಅನ್ನು ಗೆದ್ದಿದ್ದಾರೆ?
A) ನಿತಿನ್ ರಾಕೇಶ್
B) ರವಿಶಂಕರ್
C) ನಿಶ್ಚಿತಾ ಜೋಸೆಫ್
D) ಸಲೀಲ್ ಪರೇಖ್
👉 ಉತ್ತರ:A) ನಿತಿನ್ ರಾಕೇಶ್
9) ಜಿ.ಎಸ್.ಟಿ ವಿನಾಯಿತಿ ನೀಡಿರುವುದರಿಂದ ರಾಜ್ಯಗಳಿಗೆ ಪರಿಹಾರ ಒದಗಿಸಿಕೊಡಲು ಕೇಂದ್ರ ಸರ್ಕಾರವು ಎಷ್ಟು ಲಕ್ಷ ಕೋಟಿ ರೂ. ಗಳನ್ನು ಸಾಲ ಮಾಡಲಿದೆ ಎಂದು ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ?
A) 1.25 ಲಕ್ಷ ಕೋಟಿ ರೂ.
B) 1.58 ಲಕ್ಷ ಕೋಟಿ ರೂ.
C) 1.69 ಲಕ್ಷ ಕೋಟಿ ರೂ.
D) 1.82 ಲಕ್ಷ ಕೋಟಿ ರೂ.
👉 ಉತ್ತರ:B) 1.58 ಲಕ್ಷ ಕೋಟಿ ರೂ.
10) ಇತ್ತೀಚಿಗೆ ಬೀಸಿದ “ಯಾಸ್ ಚಂಡಮಾರುತ” ದೇಶದ ಯಾವ ಯಾವ ರಾಜ್ಯಗಳಿಗೆ ಹಾನಿ ಉಂಟುಮಾಡಿದೆ?
A) ಗುಜರಾತ್, ಕೇರಳ, ತಮಿಳನಾಡು
B) ಒಡಿಶಾ, ಪಶ್ಚಿಮ ಬಂಗಾಳ, ಝಾರ್ಖಂಡ್
C) ಝಾರ್ಖಂಡ್, ಗುಜರಾತ್, ಗೋವಾ
D) ಒಡಿಶಾ, ಬಿಹಾರ್, ರಾಜಸ್ಥಾನ್
👉 ಉತ್ತರ:B) ಒಡಿಶಾ, ಪಶ್ಚಿಮ ಬಂಗಾಳ, ಝಾರ್ಖಂಡ್