Solved Maths Questions with Answer download free get all correct answer No.1

Solved Maths Questions with Answer
Solved Maths Questions with Answer

ವಿಷಯ:- “ಗಣಿತ Solved Maths Questions with Answer
Solved Maths Questions with Answer.

🔸 *೧) 40  ಜನರು ಒ೦ದು ಕೆಲಸವನ್ನು 56 ದಿನಗಳಲ್ಲಿ ಮಾಡಬಲ್ಲರು.ಹಾಗಾದರೆ   8 ಜನರು ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?….*
A)180
B)230
C)280
D)310
ಬಿಡಿಸುವ ವಿಧಾನ:

Simple method.
ಜನ            ದಿನ
40              56
8                  ?
40×56
———–=280
8

*೨) 20  ಜನರು ಒಂದು ಕೆಲಸವನ್ನು      28  ದಿನಗಳಲ್ಲಿ ಮಾಡಬಲ್ಲರು, ಒಂದು ವೇಳೆ ಅದೇ ಕೆಲಸವನ್ನು  7 ದಿನಗಳಲ್ಲಿ ಮಾಡಬೇಕಾದರೆ ಎಷ್ಟು ಜನರ ಅವಶ್ಯಕತೆ ಇದೆ?*
A)40
B)60
C)80
D)95

ಬಿಡಿಸುವ ವಿಧಾನ:

Simple method.
ಜನ            ದಿನ
20              28
?(x)             7
20×28
X=     ———–=280
7

*೩)  A ಒಂದು ಕೆಲಸವನ್ನು 2 ದಿನಗಳಲ್ಲಿ Bಅದೇ ಕೆಲಸವನ್ನು  3 ದಿನಗಳಲ್ಲಿ ಹಾಗೂ C  ಅದೇ ಕೆಲಸವನ್ನು 6 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ A,B&C ಒಟ್ಟಗೆ ಸೇರಿ ಎಷ್ಟು ದಿನಗಳಲ್ಲಿ ಮಾಡಬಲ್ಲರು?*
A)1 ದಿನ
B)10 ದಿನ
C)13 ದಿನ
D)8 ದಿನ

ಬಿಡಿಸುವ ವಿಧಾನ:

Simple method.Solved Maths Questions with Answer.

A——–2 ದಿನ ———-  T1
B——–3 ದಿನ————-T2
C——–6  ದಿನ ———–T3
A+B+C=     T1×T2×T3
————————-
T1T2+T2T3+T3T1
=          2×3×6
—————————
(2×3)+(3×6)+(6×2)
=  2×3×6
—————-
6+18+12
A+B+C=1 ದಿನ

*೪)20 ಜನರು 40 ಮನೆಗಳನ್ನು  60 ದಿನಗಳಲ್ಲಿ ಕಟ್ಟಬಲ್ಲರು ಹಾಗಾದರೆ 10 ಜನರು  20 ಮನೆಗಳನ್ನು  ಎಷ್ಟು ದಿನಗಳಲ್ಲಿ ಕಟ್ಟಬಲ್ಲರು?*
A)20
B)40
C)60
D)80

ಬಿಡಿಸುವ ವಿಧಾನ:Solved Maths Questions with Answer.

Simple method:
ಜನ           ಕೆಲಸ      ‌‌‌‌   ದಿನ
20            (40).         60
💉          🔪
(10).           20          ?(x)
X= 20×20×60
——————-=60ದಿನ
10×40

*೫)10 ಜನರು 20 ಬುಟ್ಟಿಗಳನ್ನು   30 ದಿನಗಳಲ್ಲಿ  ತಯಾರಿಸಬಲ್ಲರು ಹಾಗಾದರೆ  5 ಜನರು  10 ಬುಟ್ಟಿಗಳನ್ನು ಎಷ್ಟು ದಿನಗಳಲ್ಲಿ ತಯಾರಿಸಬಲ್ಲರು?*
A) 30
B)40
C)50
D)60

ಬಿಡಿಸುವ ವಿಧಾನ:

Simple method:
ಜನ           ಕೆಲಸ      ‌‌‌‌   ದಿನ
10            (20).         30
💉          🔪
(5).           10          ?(x)
X= 10×10×30
——————-=30ದಿನ
5×20

*೬) 20  ವರ್ಷಗಳ ಹಿ೦ದೆ ಒಬ್ಬ ತಂದೆಯ ವಯಸ್ಸು ಈಗಿನ ವಯಸ್ಸಿನ 1/3 ಭಾಗವಾಗಿತ್ತು. ಹಾಗಾದರೆ ತಂದೆಯ ಈಗಿನ ವಯಸ್ಸು ಎಷ್ಟು?*
A)15
B)30
C)42
D)55

ಬಿಡಿಸುವ ವಿಧಾನ:

ಈಗಿನ ವಯಸ್ಸು x ಆಗಿರಲಿ.
20 ವರ್ಷಗಳ ಹಿಂದೆ=x-20
ಈಗಿನ ವಯಸ್ಸಿನ=1/3x
Therefore.
X-20=    1x
———-
3
3x-60=1x
3x-1x=60
2x=60
X=30
ತ೦ದೆಯ ಈಗಿನ ವಯಸ್ಸು 30 ವರ್ಷ.

*೭)20 ವರ್ಷ ಗಳ ನಂತರ ರವಿಯ ವಯಸ್ಸು ಈಗಿನ ವಯಸ್ಸಿನ 5/3 ಭಾಗವಾಗುತ್ತದೆ.ಹಾಗಾದರೆ ರವಿಯ ಈಗಿನ ವಯಸ್ಸು ಎಷ್ಟು?*
A)25
B)30
C)35
D)40

ಬಿಡಿಸುವ ವಿಧಾನ:

ರವಿಯ ಈಗಿನ ವಯಸ್ಸು x ಆಗಿರಲಿ.
20 ವರ್ಷಗಳ ನಂತರ=x+20
ಈಗಿನ ವಯಸ್ಸಿನ=5/3x
Therefore.
X+20=    5x
———-
3
3x+60=5x
3x-5x=-60
-2x=-60
X=30
ರವಿಯ ಈಗಿನ ವಯಸ್ಸು 30 ವರ್ಷ.

*೮)30 ರಿಂದ 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಎಷ್ಟು?*
A)28.6
B)34.5
C)39.8
D)43.9

ಬಿಡಿಸುವ ವಿಧಾನ:

30 ರಿಂದ 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳು=31,37,41,43,47
ಸರಾಸರಿ=ಮೊತ್ತ
———-
ಸಂಖ್ಯೆ
=31+37+41+43+47
—————————–
5
=199/5
=39.8

*೯)10,20,30,40&X ಈ ಎಲ್ಲಾ ಸಂಖ್ಯೆ ಗಳ ಸರಾಸರಿಯು 60 ಆದರೆ X ನ ಬೆಲೆ ಎಷ್ಟು?*
A)200
B)250
C)300
D)350

ಬಿಡಿಸುವ ವಿಧಾನ:
ಸರಾಸರಿ=60 ಆದರೆ

10.    20.    30.   40.      X
⬇.   ⬇.    ⬇.  ⬇.   ⬇
50.    40.     30.   20.    60
X=50+40+30+20+60
X=200

*೧೦)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಕಳೆದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)15
B)20
C)25
D)30

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100———–➡25-5
———–➡20

*೧೧)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಗುಣಸಿದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)120
B)125
C)130
D)225

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100———–➡25×5
———–➡125

Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
Best Wordpress Adblock Detecting Plugin | CHP Adblock
WhatsApp

ಸರ್ಕಾರಿ ಯೋಜನೆಗಳ ಮಾಹಿತಿಗಾಗಿ

ನಮ್ಮ ವಾಟ್ಸಪ್ ಜಾಯಿನ್ ಆಗಿ, ಧನ್ಯವಾದಗಳು.

Powered by Spardhanews.com