tet kannada pedagogy Pdf download Excellent 1

Hello Everyone Welcome to shrivardhantech.in

Heading : tet kannada pedagogy

This is our official  website. where you will get daily .current affairs,.i.e questions & answer with pdf file. Which are very much helpful and useful for upcoming all exams .KAS, IAS, UPSC, PSI, FDA, BANKING, SDA,Jobs,  and all kpsc others Examinations. So keep visiting our official website. For daily very important updates which will help you in upcoming all examinations..

tet question paper click here

tet kannada pedagogy Pdf download Excellent 1
tet kannada pedagogy Pdf download
Topic/File Name tet kannada pedagogy
Pdf Chiguru Gk Model Question Paper
File CategoryTET
chiguru gk model question
File FormatPDF
File LanguageKanndad/English/Hindi
PDF CostFREE
File/PDF Download linkYes Available, Download link Given Below
jnanalokanews telegram
join Telegram Channel

For Personal Use Only
Use e- paper to Save water and Save life’s.!!!!!!!

tet questions and answers | tet model questions and answers

tet kannada pedagogy

ಕನ್ನಡ ಬೋಧಾನ ಪದ್ದತಿ – 07

1) ಮಕ್ಕಳು ಸಹಜವಾಗಿ ಭಾಷೆಯನ್ನು ಇದರ ಮೂಲಕ ಕಲಿಯುತ್ತಾರೆ ?

A) ಅನುಕರಣೆ ಮೂಲಕ

2 ) ಮಕ್ಳಳ ಕಲಿಕೆ ಬಲಗೊಳ್ಳುವುದನ್ನು ಪ್ರತಿಪಾದಿಸುವ ತತ್ವ ಯಾವುದು ?

B ) ಅಭ್ಯಾಸ ತತ್ವ

3) ಒಂದು ಭಾಷೆಯನ್ನು ಕಲಿಯಬೇಕಾದರೆ ಮೊದಲು ನಾವು ..?

D .ಭಾಷೆಯ ಧ್ವನಿಗಳನ್ನು ಗುರುತುಸುವಂತಿರಬೇಕು

4 ) ಉತ್ತಮ ಮಾತುಗಾರಿಕೆಯ ಪ್ರದಾನ ಲಕ್ಷಣ :-

B. ಧ್ವನಿ ಅರ್ಥ.ಭಾವನೆಗಳು ಸಮನ್ವಯಗೊಂಡಿರಬೇಕು.

5) ಕ್ರಯಾತ್ಮಕ ವ್ಯಾಕರಣ ಎಂದರೆ ..?

Heading : tet kannada pedagogy

D. ಕಲಿಕಾ ಪ್ರಕ್ರಿಯೆಯೊಂದಿಗೆ ವ್ಯಾಕರಣ ವನ್ನು ಸಮ್ಮಿತಗೊಳಿಸುವುದು.

6) ಭಾಷಾ ಬೋಧನಾ ಪ್ರಧಾನ ಉದ್ದೇಶ ?

C ಮೌಖಿಕ ಮತ್ತು ಲಿಖಿತ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸುವುದು .

7 ) ಭಾಷಾ ಪ್ರಯೋಗ ಶಾಲೆ ಎಂದು ಕರೆಯುತ್ತಾರೆ .?

B.ವಿದ್ಯುನ್ಮಾನ ಭೋಧನೋಪಕರಣಗಳಿಂದ ಕೂಡಿದ ಕೊಠಡಿ

8) 3 ,ನೇ ತರಗತಿಯ ವಿದ್ಯಾರ್ಥಿಯೊಬ್ಬ 4 ನೇತರಗತಿಗೆ ಬಂದಾಗ ಅವನಲ್ಲಿ ನಿರೀಕ್ಷಿತ ಸಾಮರ್ಥ್ಯ ಗಳ ಕಲಿಕೆಯಾಗದಿದ್ದಲ್ಲಿ ಕೊರತೆಗಳು ತುಂಬಲು ಮಾಡಬಹುದಾದ ಚಟುವಟಿಕೆ …?

A ಪರಿಹಾರ ಬೊಧನೆ ಮಾಡಬಹುದಾದ ಚಟುವಟಿಕೆ

9 ಭಾಷಾ ಬೋಧನೆಗೆ ಉತ್ತಮ ಕಲಿಕಾ- ಬೋಧಾನೋಪಕರಣಗಳು

D ದೃಕ್ ಶ್ರವಣೋಪಕರಣಗಳು

10) ಯಶಸ್ವಿ ತರಗತಿ ಪ್ರಕ್ರಿಯೆಗೆ ಸೂಕ್ತವಾದ ಚಟುವಟಿಕೆ ಹಂತಗಳ ಕ್ರಮಬದ್ದ ಜೋಡನೆ ?

B ಕಲಿಕಾಂಶ ಜೊಡಣೆ

ಕನ್ನಡ ಬೋಧಾನ ಪದ್ದತಿ – 8

1) ಪ್ರಾಥಮಿಕ ಹಂತದಲ್ಲಿ ಕಂಡು ಬರುವ ಭಾಷಾ ದೋಷಗಳನ್ನು ಅದೇ ಹಂತದಲ್ಲಿ ಪರಿಹರಿಸಬೇಕಾಗಿರುವ ಅಗತ್ಯ ಏನೆಂದರೆ‌?

ಎ) ಈ ಹಂತದಲ್ಲಿ ದೋಷಗಳನ್ನು ಉಳಿದರೆ ಕ್ರಮೇಣ ಈ ದೋಷಗಳು ವಿಸ್ತಾರಗೊಳ್ಳುತ್ತವೆ .

2) ಭಾಷಾ ಕೌಶಲ್ಯಗಳ ಕಲಿಕೆಯನ್ನು ಈ ರೀತಿಯಾಗಿ ನಿರ್ವಹಿಸಬೇಕು ?

ಬಿ) ಭಾಷಾ ಕೌಶಲ್ಯಗಳನ್ನು ಸಮನ್ವಯತೆ ಹಾಗೂ ಸುರಳಿ ಕ್ರಮದಲ್ಲಿ ಬೋಧಿಸುವುದು.

3) ಓದು ಬರಹಗಳನ್ನು ಕಲಿಸುವ ಆರಂಭಿಕ ಹಂತಗಳನ್ನು ಪಾಲಿಸಬೇಕಾದ ಸೂಕ್ತ ನಿಯಮಗಳು ?

ಡಿ) ಅನುಕರಣೆ ಮತ್ತು ಅಭ್ಯಾಸ

Heading : tet kannada pedagogy

4) ಭಾಯ್ದೆರೆ ವಾಚನದಲ್ಲಿ ಪಾಲಿಸಬೇಕಾದ ಅತಿ ಮುಖ್ಯ ಗುರಿ ?

ಬಿ) ಸ್ಪಷ್ಟವಾದ ಉಚ್ಚಾರ ಮತ್ತು ಧ್ವನಿ ಏರಿಳಿತಗಳನ್ನು ಆಗಿ ಓದುವುದು.

5) ಪಠ್ಯವನ್ನು ಓದಿ ಅರ್ಥೈಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಬಳಸಬಹುದಾದ ಸಾಧನ ?

ಎ) ಪಠ್ಯಾಧಾರಿತ ಪ್ರಶ್ನೆಗಳಿಗೆ ಉತ್ತರ ಹೇಳಿಸುವುದು.

6) ಓದುಗಾರಿಕೆಯನ್ನು ಪೋತ್ರಾಹಿಸಲು ಸೂಕ್ತವಾದ ಚಟುವಟಿಕೆ ಯಾವುದು ?

ಡಿ) ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ನಿರಂತರ ಓದುವುದು.

7) ಬಹುಭಾಷಾ ಮಕ್ಕಳಿರುವ ತರಗತಿಯಲ್ಲಿ ಶಿಕ್ಷಕ ಹೊಂದಿರಬೇಕಾದ ಆಶಯ ?

ಡಿ) ವಿದ್ಯಾರ್ಥಿಗಳ‌ ನಡುವೆ ಭಾಷಾ ಸಾಮರಸ್ಯ ಬೆಳೆಯಲು ನೆರವಾಗುತ್ತದೆ.

8) ಪದ್ಯ ಬೋಧನೆಯಲ್ಲಿ ರಸಸ್ವಾದನೆ ಉದ್ದೇಶ ಸಾಧನೆಗೆ ಪೂರಕವಲ್ಲದ ಚಟುವಟಿಕೆ ?

ಎ) ಪದ್ಯವನ್ನು ಬಿಡಿ ಬಿಡಿಯಾಗಿ ವಿಶ್ಲೇಷಣೆ ಮಾಡುವುದು

9) ಇದು ಪರಿಹಾರ ಬೋಧನೆಯ ಆಶಯಕ್ಕೆ ವಿರುದ್ದವಾದ ಅಂಶ?

ಡಿ) ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅದೇ ತರಗತಿಯಲ್ಲಿ ಉಳಿಸುವುದು.

10) ಭಾವಪೂರ್ಣ ಮಾತುಗಾರಿಕೆ ಸಾಮರ್ಥ್ಯ ಬೆಳೆಸಲು ಸೂಕ್ತವಾದ ಚಟುವಟಿಕೆ ?

ಬಿ) ಕಥಾ ನಿರೂಪಣೆ

11) ವಿದ್ಯಾರ್ಥಿಗಳ ಲಿಖಿತ ಅಭಿವ್ಯಕ್ತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಇದು ಸೂಕ್ತವಾದ ಸಾಧನ ?

ಬಿ) ಪ್ರಬಂಧ ಮಾದರಿ ಪ್ರಶ್ನೆಗಳು

12) ಕಿರು ಪರೀಕ್ಷೆಗಳ ಹಾಗೂ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯಂತ ಕಡಿಮೆ ಸಾಧನೆ ತೊರುವ ವಿದ್ಯಾರ್ಥಿಗಳಿಗೆ ಅಳವಡಿಸಬೇಕಾದ ಕ್ರಮಗಳು ?

ಡಿ) ವೇಗವರ್ಧನೆ ಬೋಧನೆ

13) ಒಂದು ಉತ್ತಮ ಭಾಷಾ ಪಠ್ಯಪುಸ್ತಕ ಸೂಕ್ತವಲ್ಲದ ಅಂಶ ?

ಡಿ) ಸ್ವತಂತ್ರ ಅಭಿವ್ಯಕ್ತ ಮತ್ತು ರಸ ಸ್ವಾಧನೆಯನ್ನು ಉತ್ತೇಜಿಸುವುದು.

14) ವಿದ್ಯಾರ್ಥಿಗಳ ಮೌಖಿಕ ಅಭಿವ್ಯಕ್ತ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಬಳಸುವ ಸಾಧನ ?

ಬಿ) ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ಉತ್ತರ ಬರೆಯುವುದು.

15) ಮಕ್ಕಳ ಭಾಷಾ ಬಳಕೆಯ ಸಂದರ್ಭಗಳಲ್ಲಿ ಸರಿ – ತಪ್ಪುಗಳನ್ನು ಗುರುತಿಸಿ ಅಗತ್ಯ ಮಾರ್ಗದರ್ಶನ ಕಲಿಸಬೇಕು ಈ ಮಾತಿನಲ್ಲಿ ಅಡಗಿರುವ ಮನೋವೈಜ್ಞಾನಿಕ ನಿಯಮ ?

ಸಿ) ಅಭ್ಯಾಸ ನಿಯಮ .

16) ಮಾತಾನಡುವ ಭಾಷೆಯ ಮುಖ್ಯ ಲಕ್ಷಣ ?

ಬಿ) ಸಹಜ ಹಾಗೂ ಸಾರಸಂಗ್ರಹ ರೀತಿಯಲ್ಲಿ ಅಭಿವ್ಯಕ್ತಿ.

17) ಭಾಷೆಯ ಲಕ್ಷಣಗಳಲ್ಲಿ ಸೇರದ ಅಂಶ ?

ಸಿ) ಆನುವಂಶಿಕತೆಯ

18) ಲಿಪಿಗಳು ಕಣ್ಣಿನ ಮೂಲಕ ಮನಸ್ಸನ್ನು ಪ್ರವೇಶಿಸಿ ಅರ್ಥಪೂರ್ಣ ಧ್ವನಿಯಾಗಿ ಹೊರಹೊಮ್ಮುವುದು .

ಡಿ) ಓದುಗಾರಿಕೆ‌

19) ಕನ್ನಡದಲ್ಲಿ ಕೈ ಬರಹಗಾರಿಕೆ ಕಲಿಸುವ ಮೊದಲ ಹಂತದಲ್ಲಿ ಪಾಲಿಸಬೇಕಾದದು?
ಸಿ) ಕಾಗುಣಿತದ ಅಭ್ಯಾಸ ಗಳು

20) ಭಾಷಾ ಕಲಿಕೆಯಲ್ಲಿ ಬೋಧನೆ ದೂರದರ್ಶನವನ್ನು ಬೋಧನಾ ಸಾಧನವಾಗಿ ಬಳಸಿದಾಗ ವಿದ್ಯಾರ್ಥಿಗಳಲ್ಲಿ ಬೆಳೆಯಬಹುದಾದ ಕೌಶಲಗಳು ?

ಡಿ) ಆಲಿಸುವಿಕೆ ಮತ್ತು ಬರಹಗಾರಿಕೆ

Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO