Tet Questions and answers 2 | Mock TET Special

Hello Everyone Welcome to shrivardhantech.in

Heading : Tet Questions and answers

www.shrivardhantech.in is a unique Online Education Website for Study, which provides useful PDF Files for aspirant’s, Those who are preparing for competitive examinations in the Karnataka State or in Other all States. All these PDF’S ( Files) are in Kannada or English Language, & all PDFS are provided here from (Shrivardhantech Website) for Educational purposes only. Please utilizes these PDF’S in correct manner and don’t be selling them for others and don’t makes these files Commercial. We are requesting all of our great readers to respect our Hard Work and Time while collecting thesePDFS Files on the Internet.

This is our official  website. where you will get daily .current affairs,.i.e questions & answer with pdf file. Which are very much helpful and useful for upcoming all exams .KAS, IAS, UPSC, PSI, FDA, BANKING, SDA,Jobs,  and all kpsc others Examinations. So keep visiting our official website. For daily very important updates which will help you in upcoming all examinations..

tet question paper click here

Tet Questions and answers
tet kannada pedagogy Pdf download
Topic/File NameTet Questions and answers
Pdf Chiguru Gk Model Question Paper
File CategoryTET
chiguru gk model question
File FormatPDF
File LanguageKanndad/English/Hindi
PDF CostFREE
File/PDF Download linkYes Available, Download link Given Below

Our Motto is to provide FREE Study Materials for all Competitive exam [KAS,IAS,PC,PSI, UPSC,KTET,SET,FAD,SDA,CET,B.ed, D.ed] aspirant’s & We believe Education should be REACH FOR ALL CORNER and for that reason, we are providing everything and gathered it in one place of Shrivardhantech.in Website: SEo, Hosting, Earn money Online , Govt yojana,jobs and many more.

Tet Questions and answers

jnanalokanews telegram
join Telegram Channel

For Personal Use Only
Use e- paper to Save water and Save life’s.!!!!!!!

Tet Questions and answers

1.” ರಕ್ತ ಮಾಂಸಗಳಲಿ ಭಾರತೀಯರಾಗಿಯೂ ಅಭಿರುಚಿ. ಅಭಿಪ್ರಾಯ ನೀತಿ ಮತ್ತು ಬುದ್ಧಿವಂತಕೆಯಲ್ಲಿ ಇಂಗ್ಲಿಷರಾಗುವರು ” ಈ ಹೇಳಿಕೆನ್ನು

ಹಂಟರ್ ವರದಿ:

ನಿರ್ವಹಣಾ ವರದಿ:

ಮೇಕಾಲೆ ವರದಿ

ಬ್ರಿಟಿಷ್ ವರದಿ:

4.ಬ್ರಿಟಿಷ್ ವರದಿ:

1) 6 ರಿಂದ ಭಾಗಿಸಲ್ಪಡುವ ಮೊದಲ 40 ಧನ ಪೂರ್ಣಾಂಕಗಳ ಸಂಖ್ಯೆ ಮೊತ್ತ
A.4920
B.4720
C.4520
D.4970

A.4920

2) 0 & 50 ರೈ ನಡುವಿನ ಬೆಸ ಸಂಖ್ಯೆಗಳ ಮೊತ್ತ??
A.500
B.600
C.1000
D.900

B.600

3.ದಕ್ಷಿಣ ಭಾರತದ ಮೊದಲ ಮನೆತನ
ಮೌರ್ಯರು:
ಕದಂಬರು:
ಚಾಲುಕ್ಯರು:
ಶಾತವಾಹನರು:

ಶಾತವಾಹನರು:

4.ಗೌತಮಿಪುತ್ರ ಶಾತಕರ್ಣಿ ಯಾವ ನಾಣ್ಯಗಳ ಮೇಲೆ ತನ್ನ ಹೆಸರನ್ನು ಮರು ಮುದ್ರಿಸಿದನು
ನಹಪಾಯನ:
ನಹರಾಯನ:
ನಹಪಾಣನ:
ನಹಲಾಯಾನ:

ನಹಪಾಣನ:

  1. ತ್ರಿ ಸಮುದ್ರತೋಯ ಪಿತಾವಾಹನಯ ಎಂಬ ಬಿರುದು ಇವರಿಗಿತ್ತು
    ಸಮುದ್ರಗುಪ್ತ:
    ವಿಕ್ರಮಾಧಿತ್ಯ:
    ಶ್ರೀಗುಪ್ತ:
    ಗೌತಮಿಪುತ್ರ ಶಾತಕರ್ಣಿ:

ಗೌತಮಿಪುತ್ರ ಶಾತಕರ್ಣಿ:

6.ಶಾತವಾಹನರು ನಿರ್ಮಿಸಿದ ತಾಳಗುಂದದ ಪ್ರಾಣವೇಶ್ವರ ದೇವಾಲಯ ಈಗ ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ
ಗದಗ:
ಶಿವಮೊಗ್ಗ:
ವಿಜಯಪುರ:
ಕೊಪ್ಪಳ:

ಶಿವಮೊಗ್ಗ:

7.ಶಾತವಾಹನರ ಆಡಳಿತ ಭಾಷೆ
ಅರ್ಧಮಾಗದಿ:
ಪಾಲಿ:
ಪ್ರಾಕೃತ:
ಸಂಸ್ಕೃತ:

ಪ್ರಾಕೃತ:

8.ಶಾತವಾಹನರ ರಾಜಧಾನಿ
ಫೈಟನ:
ಪಾತಾರ:
ಕಾರ್ಲೆ:
ಅಮರಾವತಿ:

ಫೈಟನ:

9.ವ್ಯಾಪಾರಿಗಳು ತಮ್ಮ ಹಿತರಕ್ಷಣೆಗಾಗಿ ಕಟ್ಟಿಕೊಂಡ ಸಂಘಗಳನ್ನು.ಶಾತವಾಹನರ ಕಾಲದಲ್ಲಿ ಹಿಗೆನ್ನುತ್ತಿದ್ದರು
ಶ್ರೇಣಿ:
ನಿಗಮಗಳು:
ಪಠಾಣ್:
ಕಾರ್ಲೆ:

ಶ್ರೇಣಿ:

10.ಹಾಲರಾಜನು ರಚಿಸಿದ ಕೃತಿ
ಗತಾಸಪ್ತಸತಿ:
ಗತವಲೋಕನ:
ಇತಿಹಾಸ ವೈಭವ:
ವಡ್ಡಕಥ:

ಗತಾಸಪ್ತಸತಿ:

11.Proficiency in writing in second language English learning is Required
To record documents which may be of use in future:
To compare spoken word:
To encourage extensive Reading:
To practice good speech habit:

To practice good speech habit:

  1. ಈಸ್ಟ ಇಂಡಿಯಾ ಕಂಪನಿ ಇಂದ ವಾರ್ಷಿಕವಾಗಿ ಬ್ರಿಟಿಷ ಸರ್ಕಾರ ಪಡೆಯುವ ಹಣವನ್ನು “ಅಪರಾಧ ತೆರೆಗೆ ” ಎಂದು ಟೀಕಿಸಿದವರು
    ಲಾರ್ಡ್ ಕಾರ್ನ್ ವಾಲಿಸ್:
    ಚಾರ್ಲ್ಸ್ ಮೆಟಕಾಪೆ:
    ಥಾಮಸ್ ಮನ್ರೊ:
    ಎಡ್ಮಂಡ್ ಬರ್ಕನ್:

ಎಡ್ಮಂಡ್ ಬರ್ಕನ್:

13.ಬೃಹದೀಶ್ವರ ದೇವಾಲಯ ನಿರ್ಮಾಣ ಮಾಡಿದ ಚೋಳರ ಅರಸ
ಕರಿಕಾಲ ಚೋಳ:
ಒಂದನೇ ಪರಾಂತಕ ಚೋಳ:
ರಾಜ ರಾಜ ಚೋಳ:
ರಾಜೇಂದ್ರ ಚೋಳ:

ರಾಜ ರಾಜ ಚೋಳ

14.
ಗಂಗೈಕೊಂಡ ಎಂಬ ಬಿರುದು ಯಾವ ಚೋಳರ ಅರಸನಿಗೆ ಇತ್ತು
ಕರಿಕಾಲ ಚೋಳ:
ರಾಜೇಂದ್ರ ಚೋಳ:
ರಾಜ ರಾಜ ಚೋಳ:
ಒಂದನೇ ಕುಲೋತುಂಗ ಚೋಳ:

ರಾಜೇಂದ್ರ ಚೋಳ:

15.ಹೊಸ ಕೌಶಲಗಳನ್ನು ಪಡೆಯುವ ಮೊದಲು ವಿದ್ಯಾರ್ಥಿಗಳು ಹಳೆಯ ಕೌಶಲ್ಯಗಳ ಬಳಕೆಯಲ್ಲಿ ಪಳಗಬೇಕು. ಇದನ್ನು ಹೀಗೆ ಕರೆಯುತ್ತಾರೆ
ಯೋಗ್ಯತಾ ಶಕ್ಯತೆ:
ಅಣಿಯಾಗಿರುವಿಕೆ:
ಕ್ರಿಯಾಶೀಲತ್ವ:
ಸಂರೂಪಗ್ರಹಣ:

ಅಣಿಯಾಗಿರುವಿಕೆ:

16.ಸಾಮಾನ್ಯವಾಗಿ ಒಂದು ಮಗು ಆಯ್ಕೆಮಾಡುವ ಮಾದರಿ ಎಂದರೇ
ಹಿರಿಯ ಸಹೋದರ/ ಸಹೋದರಿ:
ಅವನು ಪಾಲಕರು ಶಿಕ್ಷಕರು ಅಥವಾ ಅಧಿಕಾರದಲ್ಲಿರುವ ಯಾವುದೇ ವ್ಯಕ್ತಿ:
ಗುಣಲಕ್ಷಣಗಳು ಪರಿಪೂರ್ಣ ಹೊಂದಿದ ವ್ಯಕ್ತಿ:
ಮಗುವಿನ ಸ್ವಯಂ ಆದರ್ಶಕ್ಕೆ ಸಮೀಪ ಇರುವ ವ್ಯಕ್ತಿ:

ಮಗುವಿನ ಸ್ವಯಂ ಆದರ್ಶಕ್ಕೆ ಸಮೀಪ ಇರುವ ವ್ಯಕ್ತಿ:

17.ಗ್ಯಾನೆಯವರ ಪ್ರಕಾರ ಕಲಿಕೆ ಅತ್ಯಂತ ಉನ್ನತ ಮಾದರಿ ಯಾವುದೆಂದರೆ

Tet Questions and answers Psychology
ಪರಿಕಲ್ಪನೆ ಕಲಿಕೆ:
ಸರಣಿ ಕಲಿಕೆ:
ನಿಯಮ ಕಲಿಕೆ:
ಸಮಸ್ಯೆ ಪರಿಹಾರ:

ಸಮಸ್ಯೆ ಪರಿಹಾರ:

18.’ತತ್ ಕ್ಷಣದ ಪುಷ್ಟೀಕರಣ’ ಕಲಿಕೆ ಯಾವ ಸಿದ್ಧಾಂತದ ಕೊಡುಗೆಯಾಗಿದೆ
ಒಳನೋಟ ಕಲಿಕೆ:
ಕ್ರಿಯಾಜನ್ಯ ಅನುಬಂಧ:
ಅಭಿಜಾತ ಅನುಬಂಧ:
ಪ್ರಯತ್ನ ದೋಷ:

ಕ್ರಿಯಾಜನ್ಯ ಅನುಬಂಧ:

19.ಚಿಂಪಾಂಜಿಗಳ ಮೇಲೆ ಕೋಹ್ಲರ್ ಮಾಡಿದ ಪ್ರಯೋಗಗಳು ಅವನಿಗೆ ಈ ಪರಿಕಲ್ಪನೆಯನ್ನು ವಿವರಿಸಲು ನೆರವಾದವು
ಅಭಿಪ್ರೇರಣೆ:
ಒಳನೋಟ:
ಅನುಬಂಧನ:

ಒಳನೋಟ:

20.ಕಲಿಕೆಯ ಮನೋವಿಜ್ಞಾನಕ್ಕೆ ಸ್ಕಿನ್ನರ್ ನ ಮುಖ್ಯ ಕೊಡುಗೆ ಇದಾಗಿದೆ Tet Questions and answers
ಪುನರ್ಬಲನ ತಪಶೀಲುಗಳು:
ನಮೂನೀಕರಣ ಪ್ರಭಾವ:
ಪರಿಣಾಮದ ಪ್ರಸಾರ:
ಪ್ರಾಯೋಗಿಕ ಅಳಿವು:

ಪುನರ್ಬಲನ ತಪಶೀಲುಗಳು:

21.ಕತ್ತಲನ್ನು ಕಂಡರೆ ಭಯವಾಗುವುದು ಯಾವುದಾದರೂ ಕಲಿಕೆಯ ಮೂಲಕವೆಂದರೆ
ಕ್ರಿಯಾಜನ್ಯ ಅನುಬಂಧ:
ಪ್ರಯತ್ನ ದೋಷ:
ಶಾಸ್ತ್ರೀಯ ಅನುಬಂಧ:
ಒಳನೋಟ:

ಶಾಸ್ತ್ರೀಯ ಅನುಬಂಧ:

22.ರೂಢಿಯ ಉದ್ದೇಶ Tet Questions and answers
ತತ್ ಕ್ಷಣದ ಯಶಸ್ಸು & ವಿಸ್ಮ್ರತಿ:
ದೀರ್ಘಕಾಲಿಕ ಯಶಸ್ಸು & ನಿಧಾನ ಗತಿ ವಿಸ್ಮ್ರತಿ:
ತತ್ ಕ್ಷಣದ ಯಶಸ್ಸು & ದೀರ್ಘಕಾಲಿಕ ಉಳಿಕೆ:
ನಿಧಾನಗತಿಯ ಕಲಿಕೆ & ವಿಸ್ಮ್ರತಿ:

ದೀರ್ಘಕಾಲಿಕ ಯಶಸ್ಸು & ನಿಧಾನ ಗತಿ ವಿಸ್ಮ್ರತಿ:

23.” ಭಾರತೀಯರು ತಮ್ಮ ಸೌರ್ವಭೌಮತ್ವವನ್ನು ಬ್ರಿಟಿಷ್ ರಾಜಸತ್ತೆ ಹೆಸರಲ್ಲಿ ಪಡೆದಿದ್ದಾರೆ ವಿನಃ ಅವರದೇ ಸ್ವಂತ ಹಕ್ಕಲ್ಲ ” ಎಂದು ಕಾಯ್ದೆ ಯಾವ ಕಾಯ್ದೆ ಮೂಲಕ ತಿಳಿಸುತ್ತದೆ
1773 ರೆಗ್ಯುಲೇಟಿಂಗ್ ಕಾಯ್ದೆ:
ಭಾರತ ಸರ್ಕಾರ ಕಾಯ್ದೆ
1833 ಚಾರ್ಟರ್ ಕಾಯ್ದೆ:
1784 ಪಿಟ್ಸ್ ಇಂಡಿಯಾ ಕಾಯ್ದೆ:

1784 ಪಿಟ್ಸ್ ಇಂಡಿಯಾ ಕಾಯ್ದೆ:

24.ಯಾವ ಕಾಯ್ದೆಯ ಮೂಲಕ ಕಲ್ಕತ್ತಾದಲ್ಲಿ ” ಸುಪ್ರಿಂಕೊರ್ಟ” ಸ್ಥಾಪಿಸಲಾಯ್ತು
1784 ಪಿಟ್ಸ್ ಕಾಯ್ದೆ:
1773 ರೆಗ್ಯುಲೇಟಿಂಗ್ ಕಾಯ್ದೆ:
1813 ಚಾರ್ಟರ್ ಕಾಯ್ದೆ:
1861 ಭಾರತೀಯ ಪರೀಷತ್ ಕಾಯ್ದೆ:

1773 ರೆಗ್ಯುಲೇಟಿಂಗ್ ಕಾಯ್ದೆ:

25.” ಹಿಂದೂಸ್ತಾನದಲ್ಲಿ ಪ್ರತಿಯೊಬ್ಬ ಮೂಲ ನಿವಾಸಿ ಭ್ರಷ್ಟ ” ಎಂದು ಪ್ರತಿಪಾದಿಸಿದವಬನು
ಲಾರ್ಡ್ ಮೇಕಾಲೆ:
ವಿಲಿಯಂ ಬೆಂಟಿಕ್:
ಲಾರ್ಡ್ ಕಾರ್ನ ವಾಲಿಸ್:
ರಾಬರ್ಟ್ ಕ್ಲೇವ್:

ಲಾರ್ಡ್ ಕಾರ್ನ ವಾಲಿಸ್:

26.ಬ್ರಿಟಿಷ್ ಶಿಕ್ಷಣವನ್ನು ವ್ಯಾಪಕವಾಗಿ ವಿಸ್ತರಿಸಲು ಮೊದಲು ಒತ್ತಾಯಿಸಿದವರು
ಲಾರ್ಡ್ ಮೆಕಾಲೆ:
ವಿಲಿಯಂ ಬೆಂಟಿಕ್:
ಲಾರ್ಡ್ ಡಾಲ್ ಹೌಸಿ:
ಚಾರ್ಲ್ಸ್ ಗ್ರಾಂಟ್:

ಚಾರ್ಲ್ಸ್ ಗ್ರಾಂಟ್:

27.” ರಕ್ತ ಮಾಂಸಗಳಲಿ ಭಾರತೀಯರಾಗಿಯೂ ಅಭಿರುಚಿ. ಅಭಿಪ್ರಾಯ ನೀತಿ ಮತ್ತು ಬುದ್ಧಿವಂತಕೆಯಲ್ಲಿ ಇಂಗ್ಲಿಷರಾಗುವರು ” ಈ ಹೇಳಿಕೆನ್ನು
ಹಂಟರ್ ವರದಿ:
ನಿರ್ವಹಣಾ ವರದಿ:
ಮೇಕಾಲೆ ವರದಿ:
ಬ್ರಿಟಿಷ್ ವರದಿ:

4.ಬ್ರಿಟಿಷ್ ವರದಿ:

28.ಒಬ್ಬ ವ್ಯಕ್ತಿ ಉತ್ತರ ದಿಕ್ಕಿಗೆ 3 ಕಿಲೋಮೀಟರ್ ಚಲಿಸಿ 90 ಡಿಗ್ರಿಯಷ್ಟು ಎಡಕ್ಕೆ ತಿರುಗಿ ಪುನಹ 4 ಕಿಲೋಮೀಟರ್ ನಡೆಯುತ್ತಾನೆ. ಆರಂಭದ ಬಿಂದುವಿನಿಂದ ಅವನು ಎಷ್ಟು ದೂರ ಮತ್ತು ಯಾವ ದಿಕ್ಕಿನಲ್ಲಿ ಇದ್ದಾನೆ?

  • 5 km, ವಾಯುವ್ಯ
  • 5 km , ಈಶಾನ್ಯ
  • 7 Km, ವಾಯುವ್ಯ
  • 7 km,ಈಶಾನ್ಯ

5 km, ವಾಯುವ್ಯ

29. ಇವರಿಗೆ ಗಾಂಧೀಜಿಯವರು ರಾಜ್ಯಶ್ರೀ ಎಂಬ ಬಿರದು ನೀಡಿದ್ದರು ಮತ್ತು ಇವರ ಅಡಳಿದಲ್ಲಿ ಮೈಸೂರು ರಾಮರಾಜ್ಯವಾಯಿತು ಎಂದು ಬಣ್ಣಿಸಲಾಗಿದೆ, ಬನಾರಸ ವಿಶ್ವವಿದ್ಯಾಲಯದ ಮೊದಲ ಕುಲಪತಿ, ವಾಣಿವಿಲಾಸ ಸಾಗರ ಅಣೆಕಟ್ಟು ನಿರ್ಮಾತೃ, ಇವರ ಹೆಸರನ್ನು KRS ಅನೇಕಟ್ಟಿಗೆ ಇಡಲಾಗಿದೆ

  • 4 ನೇ ಕೃಷ್ಣರಾಜ ಒಡೆಯರ್
  • ಮೂರನೇ ಕೃಷ್ಣರಾಜ ಒಡೆಯರ್
  • ಯದುರಾಜ್ ಒಡೆಯರ್
  • ಜಯಚಾಮರಾಜೇಂದ್ರ ಒಡೆಯರ್

4 ನೇ ಕೃಷ್ಣರಾಜ ಒಡೆಯರ್

30. 1909 ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಯಾರಕಾಲದಲ್ಲಿ ಆರಂಭವಾಯಿತು

  • ನಾಲ್ವಡಿ ಕೃಷ್ಣರಾಜ ಒಡೆಯರ್
  • ಚಾಮರಾಜೇಂದ್ರ ಒಡೆಯರ್
  • ಚಿಕ್ಕದೇವರಾಜ್ ಒಡೆಯರ್
  • 4 ನೇ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್

Tet Questions and answers Click here to Share

Telegram Group Join Now
WhatsApp Group Join Now

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
Best Wordpress Adblock Detecting Plugin | CHP Adblock